Parliament special session: ನಾರಿ ಶಕ್ತಿಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ -ಪ್ರಧಾನಿ ಮೋದಿ

ವದೆಹಲಿ: ಮಹಿಳೆಯರಿಗೆ ಮೀಸಲಾತಿ ಕಲ್ಪಿಸೋ ಮಸೂದೆಯಾಗಿ ನಾರಿ ಶಕ್ತಿ ವಂದನಾ ಕಾಯ್ದೆಯನ್ನು ಇಂದು ವಿಶೇಷ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಿದೆ. ಈ ಮಂಡನೆ ಬಳಿಕ ಮಾತನಾಡಿದಂತ ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರಿ ಉದ್ಯೋಗದಲ್ಲಿ ನಾರಿ ಶಕ್ತಿಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.

ವಿಶೇಷ ಸಂಸತ್ ಸದನದಲ್ಲಿ ಮಾತನಾಡಿದಂತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೆಹಲಿಯ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯುತ್ತಿದ್ದು ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದರು. ಸೆಪ್ಟೆಂಬರ್ 19 ಭಾರತದ ಇತಿಹಾಸದಲ್ಲಿ ಅಮರವಾಗಿರಲಿದೆ. ನಾರಿ ಶಕ್ತಿಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ. ಮಹಿಳಾ ಮೀಸಲಾತಿ ಬಗ್ಗೆ ಹಲವು ಬಾರಿ ಬಿಲ್ ಮಂಡನೆ ಆಗಿದೆ ಎಂದು ಹೇಳಿದರು.

ನೀತಿ ನಿರೂಪಣೆಯಲ್ಲಿ ಮಹಿಳೆಯರು ದೊಡ್ಡ ಪಾತ್ರ ವಹಿಸುತ್ತಾರೆ. ಮಹಿಳಾ ಕೋಟಾವನ್ನು ಜಾರಿಗೆ ತರಲು ದೇವರು ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಹೇಳಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

BREAKING : ಹಳೆ ಸಂಸತ್ ಭವನವನ್ನ 'ಸಂವಿಧಾನ ಸದನ' ಎಂದು ಕರೆಯಲಾಗುವುದು : ಪ್ರಧಾನಿ ಮೋದಿ ಘೋಷಣೆ

Tue Sep 19 , 2023
ನವದೆಹಲಿ : ಸಂಸತ್ತಿನ ಕಾರ್ಯಕಲಾಪಗಳು ಮಂಗಳವಾರ ನೂತನ ಭವನಕ್ಕೆ ಸ್ಥಳಾಂತರಗೊಳ್ಳುತ್ತಿದ್ದಂತೆ, ಹಳೆಯ ಸಂಸತ್ ಭವನದ ಹೊಸ ಹೆಸರನ್ನ ಪ್ರಧಾನಿ ಘೋಷಿಸಿದರು. ಇದನ್ನ “ಸಂವಿಧಾನ ಸದನ” (ಸಂವಿಧಾನ ಭವನ) ಎಂದು ಕರೆಯಲಾಗುವುದು ಎಂದರು. ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಮತ್ತು 1927 ರಲ್ಲಿ ಪೂರ್ಣಗೊಂಡ ಹಳೆಯ ಸಂಸತ್ ಕಟ್ಟಡವು ಭಾರತದ ಸಂವಿಧಾನದ ಅಂಗೀಕಾರದಂತಹ ಭಾರತೀಯ ಇತಿಹಾಸದ ಕೆಲವು ಶ್ರೇಷ್ಠ ಕ್ಷಣಗಳಿಗೆ ಸಾಕ್ಷಿಯಾಯಿತು. “ನಾನು ನಿಮಗೆ […]

Advertisement

Wordpress Social Share Plugin powered by Ultimatelysocial