ಬಿಗ್ ಬಿ ಜೊತೆ ನಟಿಸಿದ್ದ ಚೆಲುವೆಗೆ ನಿಶ್ಚಿತಾರ್ಥ ಸಂಭ್ರಮ.

ನೀವು ಬಾಲಿವುಡ್​ನ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಬಾಲಿವುಡ್ ನಟಿ ಟಬು ಅಭಿನಯದ ‘ಚೀನಿ ಕಮ್’ ಚಿತ್ರ ನೋಡಿದ್ದರೆ, ನಿಮಗೆ ಅದರಲ್ಲಿ ಬರುವ ಒಂದು ಪುಟ್ಟ ಹುಡುಗಿಯ ಪಾತ್ರ ಖಂಡಿತ ನೆನಪಿರುತ್ತದೆ ಅಂತ ಹೇಳಬಹುದು.
ಏಕೆಂದರೆ ಆ ಪಾತ್ರ ತುಂಬಾನೇ ಚಿಕ್ಕದಾಗಿದ್ದರೂ ಸಹ ಚಿತ್ರದ ಅರ್ಧ ಭಾಗದವರೆಗೆ ಆಗಾಗ ನಟ ಅಮಿತಾಭ್ ಬಚ್ಚನ್ ಅವರ ಜೊತೆ ಕಾಣಿಸಿಕೊಂಡಿದೆ ಅಂತ ಹೇಳಬಹುದು.ಆ ಪುಟ್ಟ ಹುಡುಗಿಯ ಪಾತ್ರದಲ್ಲಿ ಆಗ ನಟಿಸಿದ್ದ ಬಾಲನಟಿಯ ಹೆಸರು ಸ್ವಿನಿ ಖಾರಾ. ಈ ಚಿತ್ರ ಬಿಡುಗಡೆಯಾಗಿದ್ದು 2007ರಲ್ಲಿ ಅಂತ ಹೇಳಬಹುದು. ಈಗ ಆ ಪುಟ್ಟ ಹುಡುಗಿ ಬೆಳೆದು ದೊಡ್ಡವಳಾಗಿದ್ದಾಳೆ, ಎಷ್ಟು ದೊಡ್ಡವಳು ಅಂತ ಹೇಳಿದರೆ ಈಗ ಆಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ನೋಡಿ.ಈ ಚೀನಿ ಕಮ್ ಚಿತ್ರ ಆಗ ಬಿಡುಗಡೆಯಾದಾಗ ವಿಮರ್ಶಕರು ಈ ಚಿತ್ರವು ಎಲ್ಲರಿಗೂ ಅಲ್ಲ ಎಂದು ವಾದಿಸಿದ್ದರು. ಚಿತ್ರದ ಕೆಲವು ಅಂಶಗಳು ಮತ್ತು ಪಾತ್ರಗಳು ಇವತ್ತಿಗೂ ಜನರ ಮನಸ್ಸಿನಲ್ಲಿ ಅಳಿಸದಂತೆ ಹಾಗೆ ಉಳಿದಿವೆ ಅಂತ ಹೇಳಬಹುದು.ಈ ಚಿತ್ರದಲ್ಲಿ ಬಿಗ್ ಬಿ ಅವರ ಜೊತೆ ನಟಿಸಿದ್ದಂತಹ 9 ವರ್ಷದ ಪಕ್ಕದಮನೆಯ ಬಾಲಕಿಯ ಪಾತ್ರವನ್ನು ನಿರ್ವಹಿಸಿದ ಸ್ವಿನಿ ಖಾರಾ ಈಗ ಟಿವಿ ನಟಿ ಆಗಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಟ ಅಲ್ಲು ಅರ್ಜುನ್ ಗೆ ಇನ್‌ಸ್ಟಾ ಗ್ರಾಮ್‌ನಲ್ಲಿ 2 ಕೋಟಿ ಫಾಲೋವರ್ಸ್‌!.

Fri Mar 3 , 2023
  ಟಾಲಿವುಡ್‌ ನಟ ಅಲ್ಲು ಅರ್ಜುನ್ (Allu Arjun) ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಅವರು ಅನೇಕ ಯಶಸ್ವಿ ಚಲನಚಿತ್ರಗಳ ಭಾಗವಾಗಿದ್ದಾರೆ. ಇತರ ದೇಶಗಳಲ್ಲಿಯೂ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಇನ್‌ಸ್ಟಾದಲ್ಲಿ 2 ಕೋಟಿ ಜನ ಫಾಲೋವರ್ಸ್‌ ಹೊಂದಿದ್ದಾರೆ. ಈ ಅಪರೂಪದ ಸಾಧನೆಯೊಂದಿಗೆ ಈ ಮೈಲಿಗಲ್ಲು ಸಾಧಿಸಿದ ದಕ್ಷಿಣ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಲ್ಲು ಅರ್ಜುನ್ ಇನ್‌ಸ್ಟಾದಲ್ಲಿ ಸಕ್ರಿಯರಾಗಿದ್ದಾರೆ. ಅವರ ಚಲನಚಿತ್ರಗಳು, ವೈಯಕ್ತಿಕ ಜೀವನ ಮತ್ತು […]

Advertisement

Wordpress Social Share Plugin powered by Ultimatelysocial