ಮಕ್ಕಳ ಜೊತೆ ಅಮೂಲ್ಯ ಸಂಕ್ರಾಂತಿ ಫೋಟೋಶೂಟ್.

ಸ್ಯಾಂಡಲ್​ವುಡ್ ನಟಿ ಅಮೂಲ್ಯ ಅವರು ಭರ್ಜರಿಯಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಂಕ್ರಾಂತಿಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ತಮ್ಮ ಇಬ್ಬರು ಗಂಡು ಮಕ್ಕಳ ಜೊತೆಗೆ ಅಮೂಲ್ಯ ಅವರು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಅವರ ಜೊತೆ ಅವರ ಪತಿಯೂ ಇದ್ದರು. ತೆಂಗಿನ ಮರದ ಬುಡದಲ್ಲಿ ಮಕ್ಕಳನ್ನು ಎತ್ತಿಕೊಂಡು ಕುಳಿತಿದ್ದಾರೆ ಅಮೂಲ್ಯ ಹಾಗೂ ಜಗದೀಶ್. ಅವರ ಪಕ್ಕವೇ ಮುದ್ದಾದ ಒಂದು ಹಸು ಕೂಡಾ ಇತ್ತು.ಅಮೂಲ್ಯ ಅವರು ಗೋಲ್ಡನ್ ಕಲರ್ ಸಲ್ವಾರ್ ಧರಿಸಿದ್ದರೆ ಜಗದೀಶ್ ಅವರು ಬ್ಲಾಕ್ ಟೀಶರ್ಟ್ ಧರಿಸಿದ್ದರು. ಮಕ್ಕಳಿಬ್ಬರೂ ವೈಟ್ ಡ್ರೆಸ್​ನಲ್ಲಿದ್ದರು.

ಅಮೂಲ್ಯ ಅವರು ತುಂಬಾ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಡ್ರೆಸ್ ಧರಿಸಿದ್ದರು.

ದಂಪತಿ ಇಬ್ಬರೂ ಮಕ್ಕಳನ್ನು ಎತ್ತಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇಬ್ಬರು ಮಕ್ಕಳಿಗೂ ಮ್ಯಾಚಿಂಗ್ ಡ್ರೆಸ್ ತೊಡಿಸಿದ್ದರು.

ನಟಿಯ ಈ ಫ್ಯಾಮಿಲಿ ಫೋಟೋಗಳಿಗೆ 33 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

78ಕ್ಕೂ ಹೆಚ್ಚು ಜನರು ಫೋಟೊ ನೋಡಿ ಕಮೆಂಟ್ ಮಾಡಿದ್ದಾರೆ. ಎಲ್ಲರೂ ನಟಿಗೆ ಸಂಕ್ರಾಂತಿ ಶುಭಾಶಯ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲಗುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ.

Sun Jan 15 , 2023
ರಕ್ತದೊತ್ತಡ ಹೆಚ್ಚಾಗುವುದು ಒಳ್ಳೆಯದಲ್ಲ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ನೀವು ಇದನ್ನು ತಪ್ಪಿಸಲು ಬಯಸಿದರೆ, ನಂತರ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಸಹ ಅಗತ್ಯವಾಗಿದೆ. ನಮ್ಮ ಆಹಾರ ಪದ್ಧತಿ, ಜೀವನಶೈಲಿ ಮತ್ತು ಮಲಗುವ ವಿಧಾನ ಕೂಡ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ವಾಸ್ತವವಾಗಿ, ನಿದ್ರೆಯ ಸಮಯದಲ್ಲಿ ರಕ್ತ ಪರಿಚಲನೆಯು ವೇಗವಾಗಿ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಪ್ಪು ರೀತಿಯಲ್ಲಿ ಮಲಗುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ. ಮಲಗುವ ಸಮಯದಲ್ಲಿ ಕೆಲವು ಸಲಹೆಗಳನ್ನು ಅಳವಡಿಸಿಕೊಂಡರೆ, ನಾವು […]

Advertisement

Wordpress Social Share Plugin powered by Ultimatelysocial