ಮಹಿಳೆಯರು,ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ.

ಮಹಿಳೆಯರು,ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ
ಬಳ್ಳಾರಿ ನಗರದ ವಾರ್ಡ್ ನಂಬರ್ 30 ರ ವಟ್ಟಪ್ಪಗೇರಿಯಲ್ಲಿ ಘಟನೆ
ಮಹಿಳೆ,ಮಕ್ಕಳು ಸೇರಿ 7 ಜನರು ವಿಮ್ಸ್ ಆಸ್ಪತ್ರೆಗೆ ದಾಖಲು
ನಿನ್ನೆ ರಾತ್ರಿ ವೇಳೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳು
ಬೀದಿ ನಾಯಿಗಳ ದಾಳಿಯಿಂದ ಆತಂಕಗೊಂಡ ಜನರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನಂತೂ ಬ್ರಾಹ್ಮಣರ ವಿರೋಧಿ ಅಲ್ಲ.

Tue Feb 7 , 2023
ನಾನಂತೂ ಬ್ರಾಹ್ಮಣರ ವಿರೋಧಿ ಅಲ್ಲ. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರೆಲ್ಲ ಬ್ರಾಹ್ಮಣರಲ್ಲ. ಬ್ರಾಹ್ಮಣರ ಬಗ್ಗೆ ಹೆಚ್ಡಿಕೆ ಹೇಳಿಕೆ ವಿಚಾರ. ಮದ್ದೂರಿನಲ್ಲಿ ಶಾಸಕ ಡಿಸಿ ತಮ್ಮಣ್ಣ ಹೇಳಿಕೆ. ದೇಶಕ್ಕೆ ಬ್ರಾಹ್ಮಣರು ಸಂಸ್ಕಾರವನ್ನ‌ ಕೊಟ್ಟಿದ್ದಾರೆ. ಬ್ರಾಹ್ಮಣರು ಒಂದು ಜಾತಿಗೆ ಸೀಮಿತವಲ್ಲ. ಯಾರೂ ಪ್ರಾಮಾಣಿಕವಾಗಿ ಬ್ರಾಹ್ಮಣ ಜಾತಿಯನ್ನು ಪಾಲಿಸಿಕೊಂಡು ಬರ್ತಿದ್ದಾರೊ ಅವರು ಮಾತ್ರ ಬ್ರಾಹ್ಮಣರು. ಕೆಳ ಜಾತಿಯವರು ಬ್ರಾಹ್ಮಣತ್ವ ಪಡೆದು ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬ್ರಾಹ್ಮಣತ್ವ ಬೇರೆ, ಬ್ರಾಹ್ಮಣ ಜಾತಿಯೇ ಬೇರೆ. ಕುಮಾರಸ್ವಾಮಿ ಯಾವ ಅರ್ಥದಲ್ಲಿ […]

Advertisement

Wordpress Social Share Plugin powered by Ultimatelysocial