ನವದೆಹಲಿ : ದಿಲ್ ಚಾಹ್ತಾ ಹೈ, ಚಕ್ ದೇ ಇಂಡಿಯಾ, ಮರ್ದಾನಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ರಿಯೋ ಕಪಾಡಿಯಾ (66) ನಿಧನರಾಗಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಫೈಸಲ್ ಮಲಿಕ್ ದೃಢಪಡಿಸಿದ್ದಾರೆ. ರಿಯೋ ಅವರ ಅಂತಿಮ ವಿಧಿಗಳು ಸೆಪ್ಟೆಂಬರ್ 15, 2023ರಂದು ಗೋರೆಗಾಂವ್ನ ಶಿವ ಧಾಮ್ ಶಂಶಾನ್ ಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಮರಿಯಾ ಫರಾಹ್, ಮಕ್ಕಳಾದ ಅಮನ್ ಮತ್ತು ವೀರ್ ಅವರನ್ನ ಅಗಲಿದ್ದಾರೆ.

Advertisement

Wordpress Social Share Plugin powered by Ultimatelysocial