BREAKING : ಬಾಲಿವುಡ್ ಖ್ಯಾತ ನಟ ‘ರಿಯೋ ಕಪಾಡಿಯಾ’ ಇನ್ನಿಲ್ಲ |Actor Rio Kapadia No More

ವದೆಹಲಿ : ದಿಲ್ ಚಾಹ್ತಾ ಹೈ, ಚಕ್ ದೇ ಇಂಡಿಯಾ, ಮರ್ದಾನಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ರಿಯೋ ಕಪಾಡಿಯಾ (66) ನಿಧನರಾಗಿದ್ದಾರೆ.

ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಫೈಸಲ್ ಮಲಿಕ್ ದೃಢಪಡಿಸಿದ್ದಾರೆ. ರಿಯೋ ಅವರ ಅಂತಿಮ ವಿಧಿಗಳು ಸೆಪ್ಟೆಂಬರ್ 15, 2023ರಂದು ಗೋರೆಗಾಂವ್ನ ಶಿವ ಧಾಮ್ ಶಂಶಾನ್ ಭೂಮಿಯಲ್ಲಿ ನಡೆಯಲಿದೆ.

ಮೃತರು ಪತ್ನಿ ಮರಿಯಾ ಫರಾಹ್, ಮಕ್ಕಳಾದ ಅಮನ್ ಮತ್ತು ವೀರ್ ಅವರನ್ನ ಅಗಲಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ನನ್ನ ಪತ್ನಿಗೆ ಕೇಂದ್ರದ ಸಹಾಯಧನ ದೊರೆತಿದ್ದರೆ ರಾಜಕೀಯ ನಿವೃತ್ತಿ: ಅಸ್ಸಾಂ ಸಿಎಂ

Thu Sep 14 , 2023
ಗುವಾಹಟಿ: ತಮ್ಮ ಪತ್ನಿಯು ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆದಿದ್ದಾರೆ ಎಂಬ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಸೇರಿದಂತೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಪನಾಯಕನಾಗಿರುವ ಗೌರವ್‌ ಗೊಗೊಯಿ ಅವರು ಬಿಸ್ವ ಶರ್ಮಾ ಅವರ ಪತ್ನಿ ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆದುಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ (ಟ್ವಿಟರ್‌)ನಲ್ಲಿ ಬುಧವಾರ ಆರೋಪಿಸಿದ್ದರು. ‘ಪ್ರಧಾನಿ ಮೋದಿ ಅವರು […]

Advertisement

Wordpress Social Share Plugin powered by Ultimatelysocial