ರಾಜ್ಯದಲ್ಲಿ ಕೊರನಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ೨೦ ರ‍್ಷದ ಬಳಿಕ ಈ ಬಾರಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರರ‍್ಶನವನ್ನು ರದ್ದು ಮಾಡಲಾಗಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ರ‍್ನಾಟಕ ತೋಟಗಾರಿಕೆ ಮತ್ತು ಮೈಸೂರು ತೋಟಗಾರಿಕಾ ಸಂಘದ ಸಹಯೋಗದಲ್ಲಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿತ್ತು. ಆಗಸ್ಟ್ ೧೫ರ ‘ಸ್ವಾತಂತ್ರ‍್ಯ ದಿನಾಚಾರಣೆ ಪ್ರಯುಕ್ತ’ ಫಲಪುಷ್ಟ ಪ್ರರ‍್ಶನವನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ರ‍್ಷ ಕೊರೊನಾ ವೈರಸ್ ಭೀತಿಯಿಂದ […]

Advertisement

Wordpress Social Share Plugin powered by Ultimatelysocial