ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ರದ್ದು

ರಾಜ್ಯದಲ್ಲಿ ಕೊರನಾ ವೈರಸ್ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ೨೦ ರ‍್ಷದ ಬಳಿಕ ಈ ಬಾರಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರರ‍್ಶನವನ್ನು ರದ್ದು ಮಾಡಲಾಗಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ರ‍್ನಾಟಕ ತೋಟಗಾರಿಕೆ ಮತ್ತು ಮೈಸೂರು ತೋಟಗಾರಿಕಾ ಸಂಘದ ಸಹಯೋಗದಲ್ಲಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗುತ್ತಿತ್ತು. ಆಗಸ್ಟ್ ೧೫ರ ‘ಸ್ವಾತಂತ್ರ‍್ಯ ದಿನಾಚಾರಣೆ ಪ್ರಯುಕ್ತ’ ಫಲಪುಷ್ಟ ಪ್ರರ‍್ಶನವನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ರ‍್ಷ ಕೊರೊನಾ ವೈರಸ್ ಭೀತಿಯಿಂದ ಲಾಲ್ ಬಾಗ್ ನ ಫ್ಲವರ್ ಶೋ ರದ್ದುಪಡಿಸಲಾಗುತ್ತಿದೆ. ಫ್ಲವರ್ ಶೋಗೆ ಲಕ್ಷಾಂತರ ಜನರು ಬರುವ ಸಾಧ್ಯತೆ ಇರುವುದರಿಂದ ಕೊರೊನಾ ಸೋಂಕು ಹೆಚ್ಚಾಗಬಹುದು ಎಂದು ಈ ಬಾರಿಯ ಪ್ಲವರ್ ಶೋ ರದ್ದುಪಡಿಸಲಾಗಿದೆ ಎನ್ನಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತಕ್ಕೆ ಜೈ ಎಂದಿರುವ ಆಸ್ಟೆಲಿಯಾ ಕಂಡು ಉರಿದು ಬಿದ್ದಿದೆ ಚೀನಾ

Sun Aug 2 , 2020
ಗಡಿ ವಿಚಾರವಾಗಿ ಭಾರತದೂಂದಿಗೆ ಕ್ಯಾತೆ ತೆಗೆದಿರುವ ಚೀನಾ,ಆಸ್ಟೆಲಿಯಾದೊಂದಿಗೆ ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಕಿರಿಕ್ ಮಾಡಿಕೊಂಡಿದೆ. ಭಾರತಕ್ಕೆ ಜೈ ಎಂದಿರುವ ಆಸ್ಟೆಲಿಯಾ ಕಂಡು ಉರಿದುಬಿದ್ದಿದೆ. ಆಸ್ಟೆçÃಲಿಯಾ ಭಾರತ ರಾಯಭಾರಿ ಬೇರಿ ಓ ಫಾರೆಲ್ ಚೀನಾ-ಭಾರತ ನಡುವಿ ಬಿಕ್ಕಟ್ಟಿನ ಬಗ್ಗೆ ಟ್ವೀಟ್ ಮಾಡಿದ್ದರು. ಎಲ್‌ಎಸಿ ವಿಚಾರದಲ್ಲಿ ಭಾರತಕ್ಕೆ ಆಸ್ಟೆಲಿಯಾ ಬೆಂಬಲ ಮುಂದುವರಿಯಲಿದೆ.ವಿದೇಶಾಗ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಸುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಯಾವುದೇ ಪ್ರಯತ್ನವನ್ನು ಆಸ್ಟೆçÃಲಿಯಾ […]

Advertisement

Wordpress Social Share Plugin powered by Ultimatelysocial