ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿರುವ ಜುರಬ್ ಗಂಜ್ ಎನ್ನುವ ಗ್ರಾಮ ಕೇವಲ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಅಪರಾಧ ಎಸಗಿರುವ ಕುಖ್ಯಾತಿಗೆ ಪಾತ್ರವಾಗಿದೆ. ಈ ಗ್ರಾಮದ ಅಪರಾಧಿಗಳ ಜಾಲ ಜಾರ್ಖಂಡ್, ಮಹಾರಾಷ್ಟ್ರ, ಉತ್ತರಪ್ರಏಶ, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಹರಡಿದೆ. ಹೀಗಾಗಿ ಅಲ್ಲಿನ ಪೊಲೀಸರು ಜುರಬ್ ಗಂಜ್ ನಿವಾಸಿ ಅಪರಾಧಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ  ಈ ಜುರಬ್ ಗಂಜ್ ಗ್ರಾಮದಲ್ಲಿ ದೊಡ್ಡವರು ಮಾತ್ರವೇ ಅಪರಾಧ ಕೃತ್ಯ ಎಸಗುತ್ತಿಲ್ಲ. ಮಕ್ಕಳು […]

Advertisement

Wordpress Social Share Plugin powered by Ultimatelysocial