ಮಕ್ಕಳಿಗೆ ಅಪರಾಧ ಎಸಗಲು ತರಬೇತಿ ನೀಡುವ ಬಿಹಾರದ ಗ್ರಾಮ..

ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿರುವ ಜುರಬ್ ಗಂಜ್ ಎನ್ನುವ ಗ್ರಾಮ ಕೇವಲ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಅಪರಾಧ ಎಸಗಿರುವ ಕುಖ್ಯಾತಿಗೆ ಪಾತ್ರವಾಗಿದೆ.

ಈ ಗ್ರಾಮದ ಅಪರಾಧಿಗಳ ಜಾಲ ಜಾರ್ಖಂಡ್, ಮಹಾರಾಷ್ಟ್ರ, ಉತ್ತರಪ್ರಏಶ, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಹರಡಿದೆ. ಹೀಗಾಗಿ ಅಲ್ಲಿನ ಪೊಲೀಸರು ಜುರಬ್ ಗಂಜ್ ನಿವಾಸಿ ಅಪರಾಧಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ  ಈ ಜುರಬ್ ಗಂಜ್ ಗ್ರಾಮದಲ್ಲಿ ದೊಡ್ಡವರು ಮಾತ್ರವೇ ಅಪರಾಧ ಕೃತ್ಯ ಎಸಗುತ್ತಿಲ್ಲ. ಮಕ್ಕಳು ಕೂಡಾ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದಾರೆ. ದೊಡ್ಡ ದೊಡ್ಡ ಕ್ರಿಮಿನಲ್ ಅಪರಾಧಿಗಳು ಮಕ್ಕಳಿಗೆ ತರಬೇತಿಯನ್ನು ನೀಡುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

D K Shivakumar | ಬೊಮ್ಮಾಯಿ ಇಷ್ಟೊಂದು ವಿದ್ಯೆ ಇಲ್ಲ..! | Basavaraj Bommai | Speed News Kannada

Mon Jan 10 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial