ಹುಬ್ಬಳ್ಳಿ- 65 ನೇ ವರ್ಷದ ಹರೆಯದ ವೃದ್ಧರೊಬ್ಬರು, ಅಟಲಬಿಹಾರ ವಾಜಪೇ ಅವರ ಸ್ಮರಣಾರ್ಥವಾಗಿ, ಅವರು ನಿರ್ಮಿಸಿದ ಸುರ್ವಣ ಚತುಷ್ಟದ ರಸ್ತೆ ದೇಶಕ್ಕೆ ಎಷ್ಟು ಅನುಕೂಲವಾಗಿದೆ ಎಂಬ ಕಾರಣದಿಂದ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲು, ಸುಮಾರು 6000 ಕಿ.ಮಿ ಬೈಕ್ ರೈಡ್ ಮಾಡಲು ಮುಂದಾಗಿದ್ದಾರೆ.ಹೌದು,,, ಶಂಕರ ದೊಡ್ಡಮನಿ ಎಂಬುವವರು, ಹುಬ್ಬಳ್ಳಿಯಿಂದ ಮುಂಬೈ, ದಿಲ್ಲಿ, ಕೊಲ್ಕತಾ, ಮದ್ರಾಸ್, ಬೆಳಗಾವಿ ಮತ್ತೆ ಹುಬ್ಬಳ್ಳಿ ಬರುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಈ ಒಂದು ಪ್ರಯಾಣಕ್ಕೆ ಎಸಿಪಿ ವಿನೋದ […]

Advertisement

Wordpress Social Share Plugin powered by Ultimatelysocial