ಅಟಲಬಿಹಾರ ವಾಜಪೇ ಅವರ ಸ್ಮರಣಾರ್ಥ! 6000 ಕಿ.ಮಿ ಬೈಕ್ ರೈಡ್ ಮಾಡಲು ಮುಂದಾದ ಹುಬ್ಬಳ್ಳಿ ವೃದ್ಧ

ಹುಬ್ಬಳ್ಳಿ- 65 ನೇ ವರ್ಷದ ಹರೆಯದ ವೃದ್ಧರೊಬ್ಬರು, ಅಟಲಬಿಹಾರ ವಾಜಪೇ ಅವರ ಸ್ಮರಣಾರ್ಥವಾಗಿ, ಅವರು ನಿರ್ಮಿಸಿದ ಸುರ್ವಣ ಚತುಷ್ಟದ ರಸ್ತೆ ದೇಶಕ್ಕೆ ಎಷ್ಟು ಅನುಕೂಲವಾಗಿದೆ ಎಂಬ ಕಾರಣದಿಂದ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲು, ಸುಮಾರು 6000 ಕಿ.ಮಿ ಬೈಕ್ ರೈಡ್ ಮಾಡಲು ಮುಂದಾಗಿದ್ದಾರೆ.ಹೌದು,,, ಶಂಕರ ದೊಡ್ಡಮನಿ ಎಂಬುವವರು, ಹುಬ್ಬಳ್ಳಿಯಿಂದ ಮುಂಬೈ, ದಿಲ್ಲಿ, ಕೊಲ್ಕತಾ, ಮದ್ರಾಸ್, ಬೆಳಗಾವಿ ಮತ್ತೆ ಹುಬ್ಬಳ್ಳಿ ಬರುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಈ ಒಂದು ಪ್ರಯಾಣಕ್ಕೆ ಎಸಿಪಿ ವಿನೋದ ಮುಕ್ತೆದಾರ, ಪೂರ್ವ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್. ಕಾಡದೇವರಮಠ ಅವರು ನಗರದ ಚನ್ನಮ್ಮ ಸರ್ಕಲ್ ಬಳಿ ಚಾಲನೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಲ್ಲೆ, ಅವಾಚ್ಯ ಪದಗಳಿಂದ ನಿಂದನೆ

Tue Dec 21 , 2021
ಶಿವಸೇನೆಯ ಕಾರ್ಯಕರ್ತರು ನಾವು ಉಳಿದುಕೊಂಡಿರುವ ಮನೆಗೆ ನುಗ್ಗಿ ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೀವವನ್ನೇ ತೆಗೆಯೋಕೆ ಮಾರಾಕಾಸ್ತ್ರಗಳಿಂದ ನುಗ್ಗಿದ್ದ ಪುಂಡರು, ಮರಾಠಿಯಲ್ಲೇ ಕ್ಷಮೆ ಕೇಳುವಂತೆ ಕೊರಳ ಪಟ್ಟಿ ಹಿಡಿದ್ರು.. ಕನ್ನಡಿಗರ ತಾಖತ್ತು, ಕನ್ನಡಿಗರ ಸ್ವಾಭಿಮಾನ ಕೆಣಕಿದ್ರೆ ನಾವು ಸುಮ್ನಿರ್ತಿವಾ..? ಹಲ್ಲೆ ಮಾಡಿದ್ರೂ ಕ್ಷಮೆ ಕೇಳಲಿಲ್ಲ ನಾವು.. ಮಹಾರಾಷ್ಟ್ರದಲ್ಲಿರುವ ಬಸವಣ್ಣರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸ್ಥಳೀಯ ಶಾಸಕರು ಹಾಗೂ ಕೇಂದ್ರ ಸಚಿವ ರಾಮದಾಸ್ ಅಟವಾಳೆರನ್ನ ಭೇಟಿ ಮಾಡಿ, ಬೆಳಗಾವಿ ಗಡಿ […]

Advertisement

Wordpress Social Share Plugin powered by Ultimatelysocial