ನ್ಯೂಯಾರ್ಕ್: ಜಗತ್ತಿನ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾದ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ರ ಹಿರಿಯ ಪುತ್ರಿ ಜೆನ್ನಿಫರ್​ ಗೇಟ್ಸ್​ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನ್ಯೂಯಾರ್ಕ್​ನ ವೆಸ್ಟ್​ಚೆಸ್ಟರ್ ಕೌಂಟಿಯಲ್ಲಿ ನಡೆದ ಆಪ್ತರನ್ನೊಳಗೊಂಡ ಸಮಾರಂಭದಲ್ಲಿ, ಜೆನ್ನಿಫರ್​, ಈಜಿಪ್ಟಿನ ಕುದುರೆ ಸವಾರಿ ಆಟಗಾರ 30 ವರ್ಷದ ನಯೇಲ್ ನಸ್ಸರ್​ ಕೈಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ. ಬಿಲ್​ ಗೇಟ್ಸ್​ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಒಟ್ಟಿಗೆ ಜೆನ್ನಿಫರ್​ರನ್ನು ವಿವಾಹ ವೇದಿಕೆಗೆ ಕರೆದುಕೊಂಡುಹೋದರು. ಸಮಾರಂಭದಲ್ಲಿ ಕುಟುಂಬಗಳ […]

Advertisement

Wordpress Social Share Plugin powered by Ultimatelysocial