ಆರ್ ಆರ್ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಡೆ ಹಿಡಿದು ತಪಾಸಣೆ ನಡೆಸಿದ್ದಾರೆ. ಜಂಟಿ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಪೊಲೀಸ್ ಇಲಾಖೆ  ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಆರ್ ಆರ್ ನಗರದಲ್ಲಿ 9 ಚೆಕ್ ಪೋಸ್ಟ್ ತೆರೆದು ಅಕ್ರಮ ಮಧ್ಯ ಸಾಗಾಟ ಹಣ ಸಾಗಾಟ ಗಿಫ್ಟ್ ಸಾಗಾಟಕ್ಕೆ ತಡೆಯೊಡ್ಡಿ ಪ್ರತಿ ವಾಹನಗಳ ದಾಖಲಾತಿ ಸಂಗ್ರಹಿಸಿ  ತಪಾಸಣೆ ಮಾಡಿದ್ದಾರೆ.

Advertisement

Wordpress Social Share Plugin powered by Ultimatelysocial