ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರನಿಗೆ ಕಳುಹಿಸಿದ ಚಂದ್ರಯಾನ -3 ರ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ಗಳನ್ನು ಮತ್ತೊಮ್ಮೆ ಸಕ್ರಿಯಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಆದಾಗ್ಯೂ, ಲ್ಯಾಂಡರ್ ಮತ್ತು ರೋವರ್ ಮತ್ತೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬ ಭರವಸೆ ಇಲ್ಲ.   ಲ್ಯಾಂಡರ್ ಮತ್ತು ರೋವರ್ ಸ್ಲೀಪ್ ಮೋಡ್ಗೆ ಹೋಗಿವೆ. ಸ್ಲೀಪ್ ಮೋಡ್ ನಿಂದ ಎಚ್ಚರಗೊಂಡು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿದರೆ, ಅದು ಇಸ್ರೋಗೆ ಸಂತೋಷದ ವಿಷಯವಾಗಿದೆ. ಬುಧವಾರ […]

ಬೆಂಗಳೂರು : ಇನ್ನೂ ಎರಡು ದಿನಗಳು. ಚಂದ್ರನ ಮೇಲೆ ಸೂರ್ಯೋದಯವಾಗಲಿದೆ. ಸೂರ್ಯನ ಬೆಳಕಿನ ಕಿರಣಗಳು ಚಂದ್ರನ ಮೇಲೆ ಪ್ರಕಾಶಿಸಲಿವೆ. 14 ದಿನಗಳ ಕಾಲ ಇದ್ದ ಕತ್ತಲೆ ನಿವಾರಣೆಯಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಸಮಯವನ್ನು ಎದುರು ನೋಡುತ್ತಿದೆ. ಇಸ್ರೋ. ಮಿಷನ್ ಚಂದ್ರಯಾನ 3. ಯೋಜನೆಯ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ರೋಮಾಂಚನಗೊಳ್ಳಲಿದೆ. ಚಂದ್ರನ ಮೇಲೆ […]

ಭಾರತ ಚಂದ್ರಯಾನ-3 ಯಶಸ್ಸಿನ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಇಸ್ರೋ ಹೆಸರು ರಾರಾಜಿಸಿದೆ. ಈ ವೇಳೆ ಜಗತ್ತಿನ ಯುಟ್ಯೂಬ್ ಇತಿಹಾಸದಲ್ಲೇ ಅಳಿಸಲಾಗದ ಸಾಧನೆ ಮಾಡಿದೆ. ಈ ಕುರಿತು ಯುಟ್ಯೂಬ್‌ನ ಮುಖ್ಯಸ್ಥರೇ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಇಸ್ರೋ ಬಗ್ಗೆ ಮತ್ತು ‘ಚಂದ್ರಯಾನ-3’ರ ಕುರಿತು ಯುಟ್ಯೂಬ್ ಹೇಳಿದ್ದೇನು? ಭಾರತದ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಇಸ್ರೋ ಆಗಸ್ಟ್ 23ರಂದು ವಿಕ್ರಮ್‌ ಲ್ಯಾಂಡರ್‌ ಅನ್ನ ಚಂದ್ರನ ಅಂಗಳಕ್ಕೆ ಇಳಿಸಿತ್ತು. ಆಗ ಲ್ಯಾಂಡರ್ […]

Advertisement

Wordpress Social Share Plugin powered by Ultimatelysocial