ಮದುವೆಯ ಬಳಿಕ ಮಯೂರಿ ಸಿನಿಮಾಗೆ ಗುಡ್‌ಬೈ ಹೇಳ್ತಾರೆ ಅಂತ ಅವರ ಅಭಿಮಾನಿಗಳು ತುಂಬಾ ಟೆನ್ಷನ್ ಆಗ್ಬಿಟಿದ್ರು. ಆದರೆ ಮಯೂರಿ ಎಲ್ಲಾ ಟೆನ್ಷನ್ಸ್ ಊಹಾಪೋಹಗಳಿಗೂ ಸದ್ಯ ಬ್ರೇಕ್ ಹಾಕಿದ್ದಾರೆ. ಮದುವೆಯ ಬಳಿಕ ಕ್ರೆöÊಂ ಚಿತ್ರ ಮಾಡಲು ರೆಡಿಯಾಗಿರುವ ಮಯೂರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೊಸ ಚಿತ್ರತಂಡ ಆಗಲೇ ಒಂದು ಸಸ್ಪೆನ್ಸ್ ಥ್ರಿಲ್ಲರ್ ಗಿಫ್ಟ್ನÀ ಮಯೂರಿಗೆ ನೀಡಿದ್ದಾರೆ. ನಟಿ ಮಯೂರಿ ಹುಟ್ಟುಹಬ್ಬಕ್ಕೆ ‘ಆದಂತ್ಯ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಈಗಾಗÀಲೇ […]

Advertisement

Wordpress Social Share Plugin powered by Ultimatelysocial