ಕೊರೋನಾ ಲಸಿಕೆಯನ್ನ ತಡೆಯುವಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಯಶ ಕಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗ್ತಾಯಿದೆ. ಆಸ್ಟ್ರಾಜೆನಿಕಾ ಕಂಪನಿ ಸಹಯೋಗದಲ್ಲಿ ಕೊರೊನಾ ಸೋಂಕು ತಡೆಯಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಂಶೋಧಕರ ತಂಡ ಸಿದ್ಧಪಡಿಸಿದ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಮುಂದುವರೆದಿದೆ. ಯಾವುದೇ ಕ್ಷಣದಲ್ಲಾದರು ಪರೀಕ್ಷೆ ಯಶಸ್ವಿಯಾಗಿವ ಸಾಧ್ಯತೆಯಿದ್ದು……ಒಂದು ವೇಳೆ ಯಶಸ್ವಿಯಾದರೆ ತಕ್ಷಣಕ್ಕೆ ಕೈಗೆಟಕುವ ಸಾಧ್ಯತೆಯಿದೆ.

ಕೊರೊನಾ ಲಸಿಕೆ ಸಂಶೋಧಿಸಿ ಅದನ್ನು ಇಡೀ ಜಗತ್ತಿಗೆ ರವಾನೆ ಮಾಡುವ ಶಕ್ತಿ ಭಾರತಕ್ಕಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ ಶಕ್ತಿ ಅಘಾಧವಾಗಿದೆ ಗೇಟ್ಸ್ ಹೇಳಿದ್ದಾರೆ.ವಿಶಾಲ ಭೂಪ್ರದೇಶವನ್ನು ಹೊಂದಿರುವ ಭಾರತ, ನಗರ ಪ್ರದೇಶಗಳಲ್ಲಿ ಹೊಂದಿರುವ ಅಪಾರ ಜನಸಂಖ್ಯೆಯ ಪರಿಣಾಮವಾಗಿ ಭವಿಷ್ಯದಲ್ಲಿ ಆರೋಗ್ಯ ಸಂಬAಧಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ […]

Advertisement

Wordpress Social Share Plugin powered by Ultimatelysocial