ಕೊರೊನಾ ಲಸಿಕೆಯನ್ನ ಜಗತ್ತಿಗೆ ರವಾನಿಸುವ ಶಕ್ತಿ ಭಾರತಕ್ಕಿದೆ

ಕೊರೊನಾ ಲಸಿಕೆ ಸಂಶೋಧಿಸಿ ಅದನ್ನು ಇಡೀ ಜಗತ್ತಿಗೆ ರವಾನೆ ಮಾಡುವ ಶಕ್ತಿ ಭಾರತಕ್ಕಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ ಶಕ್ತಿ ಅಘಾಧವಾಗಿದೆ ಗೇಟ್ಸ್ ಹೇಳಿದ್ದಾರೆ.ವಿಶಾಲ ಭೂಪ್ರದೇಶವನ್ನು ಹೊಂದಿರುವ ಭಾರತ, ನಗರ ಪ್ರದೇಶಗಳಲ್ಲಿ ಹೊಂದಿರುವ ಅಪಾರ ಜನಸಂಖ್ಯೆಯ ಪರಿಣಾಮವಾಗಿ ಭವಿಷ್ಯದಲ್ಲಿ ಆರೋಗ್ಯ ಸಂಬAಧಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.ಭಾರತದ ವೈದ್ಯಕೀಯ ಮತ್ತು ಔಷಧ ಸಂಶೋಧನಾ ಕ್ಷೇತ್ರ ಈ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದು, ಕೊರೊನಾ ಲಸಿಕೆ ಕಂಡುಹಿಡಿಯುವುದಲ್ಲದೇ ಅದನ್ನು ಇಡೀ ವಿಶ್ವಕ್ಕೆ ರವಾನಿಸಲಿದೆ ಎಂದು ಗೇಟ್ಸ್ ಭರವಸೆ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ಲಕ್ಷದ ಸನಿಹ

Thu Jul 16 , 2020
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,68,876 ಕ್ಕೆ ಏರಿಕೆಯಾಗಿದೆ. ಈ ಪೈಕಿ 6,12,815 ಜನರು ಸೋಂಕಿನಿAದ ಚೇತರಿಕೆ ಕಂಡಿದ್ದಾರೆ. 3,31,146 ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೇಶದಲ್ಲಿ 24,915 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.. ಒಂದು ತಿಂಗಳ ಹಿಂದೆ ಕರ್ನಾಟಕ ಟಾಪ್ 10 ರೊಳಗೆ ಇರಲಿಲ್ಲ. ಈಗ ಟಾಪ್ 3 ಬಂದಿದೆ. ಒAದು ಸಮಯದಲ್ಲಿ ಇಡೀ ಭಾರತಕ್ಕೆ ಕರ್ನಾಟಕ ಮಾದರಿಯಾಗಿತ್ತು. ಕೊವಿಡ್ ನಿಯಂತ್ರಣದಲ್ಲಿ […]

Advertisement

Wordpress Social Share Plugin powered by Ultimatelysocial