ಕೊರೊನ ಎದುರಿಸಲು ಗಣ್ಯ ವೈದ್ಯರ ಸಮಿತಿ ರಚಿಸಿ ಹೈಕೋರ್ಟ್ ಆದೇಶ ಕೊರೊನಾ ಸೋಂಕು ಎದುರಿಸಲು ಗಣ್ಯ ವೈದ್ಯರು ತಜ್ಞರನ್ನು ಒಳಗೊಂಡ ಸಮಿತಿ ರಚನೆಗೆ ಹೈಕೋರ್ಟ್ ಆದೇಶಿಸಿದೆ ಜೂನ್ ಅಂತ್ಯದಿAದಲೂ ಕೊರೊನಾ ದ್ವಿಗುಣಗೊಳ್ಳುತ್ತಿದೆ ಕೊರೊನಾ ನಿರ್ವಹಣೆಗೆ ಸಮಿತಿ ಅಗತ್ಯ. ಹಾಲಿ ರಚಿಸಿರುವ ವೈದ್ಯರ ಸಮಿತಿ ಸಮರ್ಪಕವಾಗಿಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಸುಧಾರಿಸಬೇಕು. ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದು ಕೋರ್ಟ್ ಹೇಳಿದೆ.ಜಿಲ್ಲಾ ಮಟ್ಟದಲ್ಲೂ ಇಂತಹ ತಜ್ಞ ವೈದ್ಯರು ಗಣ್ಯರು […]

Advertisement

Wordpress Social Share Plugin powered by Ultimatelysocial