ಕೊರೋನಾ ಹೆಚ್ಚುತ್ತಿರುವ ಸಂದರ್ಭವೇ ಸ್ಯಾಂಡಲ್‌ವುಡ್‌ ನಟ ಪುನೀತ್ ರಾಜ್‌ಕುಮಾರ್ ವ್ಯಾಕ್ಸಿನ್ ಪಡೆದಿದ್ದಾರೆ. ಕೊರೋನಾ ವ್ಯಾಕ್ಸಿನ್‌ನ ಫಸ್ಟ್ ಡೋಸ್ ಪಡೆದ ನಟ ಇದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ನಾನು ಕೊರೋನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದೇನೆ. ನೀವೂ 45 ವರ್ಷ ಮೇಲ್ಪಟ್ಟವರಾಗಿದ್ದರೆ ವ್ಯಾಕ್ಸಿನೇಷನ್ ಪಡ್ಕೊಳ್ಳಿ ಎಂದು ಪೋಟೋ ಜೊತೆ ಕೇಳಿಕೊಂಡಿದ್ದಾರೆ ನಟ.   ಯುವರತ್ನ ಸಿನಿಮಾ ರಿಲೀಸ್ ಸಂದರ್ಭವೇ ಕೊರೋನಾ ಕೂಡಾ ಹೆಚ್ಚಾಗಿದ್ದು, ಸಿನಿಮಾ ಪ್ರದರ್ಶನಕ್ಕೂ ತೊಂದರೆಯಾಗಿತ್ತು. ನಟ ಸಿಎಂ ಅವರನ್ನು […]

ಕೊರೊನಾ ತಡೆಯುವ ಲಸಿಕೆಯನ್ನ ಕಂಡುಹಿಡಿಯುವಲ್ಲಿ ಎಲ್ಲ ದೇಶಗಳು ಸಹ ತಲ್ಲೀನವಾಗಿವೆ ..ವಿವಿಧ ದೇಶಗಳ ೧೪೦ಕ್ಕೂ ಹೆಚ್ಚಿನ ಲಸಿಕೆಗಳು ಪ್ರಯೋಗದಲ್ಲಿದ್ದು….ಭಾರತದ ೨ ಲಸಿಕೆಗಳು ಮಾನವರ ಮೇಲೆ ಪ್ರಯೋಗಕ್ಕೆ ಅಣಿಯಾಗಿವೆ , ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಅನ್ನು ಈಗಾಗಲೇ ಇಲಿ ಹಾಗೂ ಮೊಲಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಲಾಗಿದೆ. ಬಳಿಕ ಈ ವ್ಯಾಕ್ಸಿನ್ ಮಾನವ ಪರೀಕ್ಷೆ ಆರಂಭಗೊAಡಿದೆ. ಈ ವ್ಯಾಕ್ಸಿನ್ ಅನ್ನು ಈಗಾಗಲೇ ಮೂವರ ಮೇಲೆ ಪ್ರಯೋಗ ನಡೆಸಲಾಗಿದ್ದು, ಇದುವರೆಗೆ ಅವರಲ್ಲಿ […]

Advertisement

Wordpress Social Share Plugin powered by Ultimatelysocial