ಕನ್ನಡದ ಪರ‍್ಸ್ಟಾರ್ ಪುನೀತ್ ರಾಜ್ಕುಮಾರ್ ಈಗಲೂ ತುಂಬ ಎನರ‍್ಜಿಟಿಕ್ ೪೫ ವಯಸ್ಸಾದರೂ, ಇಂದಿಗೂ ಚರ‍್ಮಿಂಗ್ ಮತ್ತು ಸದಾ ಆ್ಯಕ್ಟೀವ್ ಆಗಿರುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಈಗಾಗಲೇ ಪುನೀತ್ ಮನೆಯಲ್ಲಿಯೇ ಇರುವ ಜಿಮ್ನಲ್ಲಿ ಕಿಕ್ ಬಾಕ್ಸಿಂಗ್, ಲೆಗ್ ಪಂಚಿಂಗ್, ಸ್ಕಿಪ್ಪಿಂಗ್, ಸಿಕ್ಸ್ ಪ್ಯಾಕ್ ರ‍್ಕೌಟ್ ಮತ್ತು ಬೆಲ್ಲಿ ಫ್ಯಾಟ್ ರ‍್ನಿಂಗ್ ಹೇಗೆ ಎಂಬುದನ್ನು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದರು. ಇದೀಗ ವಿಭಿನ್ನ ರೀತಿಯ ಪುಷ್ ಅಪ್ಸ್ ಟ್ರಿಕ್ಸ್ ಹೊಸ ವೀಡಿಯೊವನ್ನು ಇನ್ ಸ್ಟಾಗ್ರಮ್ ನಲ್ಲಿ […]

Advertisement

Wordpress Social Share Plugin powered by Ultimatelysocial