ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಕಿಲ್ಲಿಂಗ್ ವರ್ಕೌಟ್

ಕನ್ನಡದ ಪರ‍್ಸ್ಟಾರ್ ಪುನೀತ್ ರಾಜ್ಕುಮಾರ್ ಈಗಲೂ ತುಂಬ ಎನರ‍್ಜಿಟಿಕ್ ೪೫ ವಯಸ್ಸಾದರೂ, ಇಂದಿಗೂ ಚರ‍್ಮಿಂಗ್ ಮತ್ತು ಸದಾ ಆ್ಯಕ್ಟೀವ್ ಆಗಿರುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಈಗಾಗಲೇ ಪುನೀತ್ ಮನೆಯಲ್ಲಿಯೇ ಇರುವ ಜಿಮ್ನಲ್ಲಿ ಕಿಕ್ ಬಾಕ್ಸಿಂಗ್, ಲೆಗ್ ಪಂಚಿಂಗ್, ಸ್ಕಿಪ್ಪಿಂಗ್, ಸಿಕ್ಸ್ ಪ್ಯಾಕ್ ರ‍್ಕೌಟ್ ಮತ್ತು ಬೆಲ್ಲಿ ಫ್ಯಾಟ್ ರ‍್ನಿಂಗ್ ಹೇಗೆ ಎಂಬುದನ್ನು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದರು. ಇದೀಗ ವಿಭಿನ್ನ ರೀತಿಯ ಪುಷ್ ಅಪ್ಸ್ ಟ್ರಿಕ್ಸ್ ಹೊಸ ವೀಡಿಯೊವನ್ನು ಇನ್ ಸ್ಟಾಗ್ರಮ್ ನಲ್ಲಿ ಅಪ್ ಲೋಡ್ ಮಾಡಿ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಮತ್ತು ಈ ರೀತಿಯ ವಿಡಿಯೋ ಶೇರ್ ಮಾಡಿದ್ದಕ್ಕೆ, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಿಮ್ಮ ಈ ವಿಡಿಯೋ ನಮಗೂ ಸ್ಪರ‍್ತಿಯಾಗಲಿದೆ ಎಂದು ಕೆಲವರು ಹೇಳಿದರೆ, ಪವರ್ ಆಫ್ ಫಿಟ್ನೆಸ್ ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಆಹಾರ-ನಾಗರಿಕ ಸರಬರಾಜು ನಿಗಮಕ್ಕೆ ಹೊಸ ಅಧ್ಯಕ್ಷ

Tue Jul 28 , 2020
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಡಳಿಗೆ ಅಧ್ಯಕ್ಷರಾಗಿ ನೇಮಿಸಿದ್ದಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ಮಾತನಾಡಿದ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ, ಸಿಎಂ ನೀಡಿರುವ ಜವಾಬ್ದಾರಿಯನ್ನ ನಿಭಾಯಿಸಿಕೊಂಡು ಹೋಗುವೆ. ರ‍್ಕಾರ ಒಂದು ರ‍್ಷ ಪೂರೈಸಿದ ವೇಳೆ ನನ್ನನ್ನ ಅಧ್ಯಕ್ಷರನ್ನಾಗಿ ಮಾಡಿರೋದು ತೃಪ್ತಿ ತಂದಿದೆ. ರಾಜ್ಯ ನಾಯಕರು ನನ್ನ ಮೇಲೆ […]

Advertisement

Wordpress Social Share Plugin powered by Ultimatelysocial