ಕೊರೊನಾ ಕಾರಣದಿಂದ ಸತತ ೬ ತಿಂಗಳಿನಿoದ ಬಾಗಿಲು ಮುಚ್ಚಿದ್ದ ಶಾಲಾ ಬಾಗಿಲುಗಳು ಯಾವಾಗ ತೆಗೆಯುತ್ತವೆ ಎನ್ನುವ ಪ್ರಶ್ನೆ ಎಲ್ಲರನ್ನು ಸಹ ಕಾಡತೊಡಗಿತ್ತು… ಆದರೆ ಕೇಂದ್ರ ಸರ್ಕಾರ ಇಲ್ಲಿವರೆಗು ಯಾವುದೇ ರೀತಿಯ ಮಾಹಿತಿಯನ್ನ ಶಾಲೆ ತೆಗೆಯುವ ಬಗ್ಗೆ ನೀಡಿರಲಿಲ್ಲ ಆದರೆ ಈಗ ಮೂಲಗಳ ಪ್ರಕಾರ ಆಂಧ್ರ ಸರ್ಕಾರ ಸೆಪ್ಟೆಂಬರ್ ೫ ರಿಂದ ಶಾಲಾ ಬಾಗಿಲುಗಳನ್ನ ತೆಗೆಯುವ ಚಿಂತನೆಯಲ್ಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

Advertisement

Wordpress Social Share Plugin powered by Ultimatelysocial