ಕೊರೊನಾದ ಕೊನೆಯ ಹಂತದ ಲಸಿಕೆಯ ಪ್ರಯೋಗವನ್ನ ನಡೆಸಲು ಭಾರತದ ೫ ಪ್ರಮುಖ ಸಂಸ್ಥೆಗಳು ತಯಾರಾಗಿವೆ ಎಂದು ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಅವರು ಹೇಳಿದ್ದಾರೆ. ಪಿಟಿಐ ಜೊತೆ ಮಾತನಾಡಿರುವ ಅವರು, ಇದು ಬಹುಮುಖ್ಯವಾದ ಪ್ರಯೋಗವಾಗಿದೆ ಏಕೆಂದರೆ ಲಸಿಕೆಯನ್ನು ಭಾರತೀಯರಿಗೆ ನೀಡುವ ಮೊದಲು ದೇಶದೊಳಗೆ ಡೇಟಾವನ್ನು ಹೊಂದಿರುವುದು ಅವಶ್ಯಕವಾಗಿದೆ ಲಸಿಕೆ ಸಿದ್ಧವಾದ ಬಳಿಕ ಅದನ್ನು ತಯಾರಿಸಲು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಆಕ್ಸ್ಫರ್ಡ್ […]

Advertisement

Wordpress Social Share Plugin powered by Ultimatelysocial