ಕೋವಿಡ್ ೧೯ ಲಸಿಕೆ ಪ್ರಯೋಗ

ಕೊರೊನಾದ ಕೊನೆಯ ಹಂತದ ಲಸಿಕೆಯ ಪ್ರಯೋಗವನ್ನ ನಡೆಸಲು ಭಾರತದ ೫ ಪ್ರಮುಖ ಸಂಸ್ಥೆಗಳು ತಯಾರಾಗಿವೆ ಎಂದು ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣು ಸ್ವರೂಪ್ ಅವರು ಹೇಳಿದ್ದಾರೆ. ಪಿಟಿಐ ಜೊತೆ ಮಾತನಾಡಿರುವ ಅವರು, ಇದು ಬಹುಮುಖ್ಯವಾದ ಪ್ರಯೋಗವಾಗಿದೆ ಏಕೆಂದರೆ ಲಸಿಕೆಯನ್ನು ಭಾರತೀಯರಿಗೆ ನೀಡುವ ಮೊದಲು ದೇಶದೊಳಗೆ ಡೇಟಾವನ್ನು ಹೊಂದಿರುವುದು ಅವಶ್ಯಕವಾಗಿದೆ ಲಸಿಕೆ ಸಿದ್ಧವಾದ ಬಳಿಕ ಅದನ್ನು ತಯಾರಿಸಲು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಆಕ್ಸ್ಫರ್ಡ್ ಪಾಲುದಾರ ಅಸ್ಟ್ರಾಜೆನೆಕ್ ಆಯ್ಕೆ ಮಾಡಿದೆ. ಮೊದಲ ಎರಡು ಹಂತಗಳ ಪ್ರಯೋಗಗಳ ಫಲಿತಾಂಶಗಳನ್ನು ಈ ತಿಂಗಳ ಆರಂಭದಲ್ಲಿ ಪ್ರಕಟಿಸಲಾಗಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಸುಪ್ರೀಂ ಕೋರ್ಟ್ ಮೂಲಕ ನಿರ್ಧಾರ

Tue Jul 28 , 2020
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಸಿಸಿಐ ಸಂಕಷ್ಟದಲ್ಲಿದ್ದಾಗ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ಸೌರವ್ ಗಂಗೂಲಿ ಅಧಿಕಾರಾವಧಿ ಮುಗಿದಿದೆ. ಆದ್ದರಿಂದ ಅವರು ಅಧ್ಯಕ್ಷರಾಗಿ ಮುಂದುವರಿಯುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಸದ್ಯ ಅವರನ್ನು ಮುಂದುವರಿಸುವುದು ಬಿಡುವುದು ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ. ಲೆಕ್ಕಾಚಾರದ ಪ್ರಕಾರ ಗಂಗೂಲಿಯ ಒಂಬತ್ತು ತಿಂಗಳ ಆಡಳಿತ ಮುಗಿದಿದೆ. ಬಿಸಿಸಿಐ ಹೊಸ ಸಂವಿಧಾನದ ಪ್ರಕಾರ ಅವರಿನ್ನು ೩ ವರ್ಷ ಕಡ್ಡಾಯ ವಿಶ್ರಾಂತಿ ತೆಗೆದುಕೊಳ್ಳಬೇಕು. ರಾಜ್ಯಸಂಸ್ಥೆಗಳಲ್ಲಾಗಲೀ, ಬಿಸಿಸಿಐಯನ್ನು ಸೇರಿಸಿಯಾಗಲೀ ವ್ಯಕ್ತಿಯೊಬ್ಬರು ಸತತ […]

Advertisement

Wordpress Social Share Plugin powered by Ultimatelysocial