ಕೊರೋನಾ ಜೊತೆ ಜೊತೆಗೆ ಕೊರೋನಾದಿಂದ ಇತರೆ ಸಮಸ್ಯೆಗೊಳಗಾದವರು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿದೆ. ಇತ್ತೀಚೆಗೆ ಕೊರೋನಾದಿಂದ ಮಾನಸಿಕ ಖಿನ್ನತೆಗೊಳಗಾಗುವವರ ಸಂಖ್ಯೆ ಹೆಚ್ಚಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿತ್ತು. ಏತನ್ಮಧ್ದೆ ಕೋವಿಡ್‌ನಿಂದ ಪತಿ ಮೃತಪಟ್ಟ ಬೆನ್ನಲ್ಲೆ ಮಹಿಳೆಯೊರ್ವರು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.ಉಸಿರಾಟದ ತೊಂದರೆ ಇದ್ದ ಪತಿ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದರು, ಇದರಿಂದ ಮನನೊಂದ ಮಹಿಳೆ ರೈಲು ಹಳಿಗಳ ಮೇಲೆ ಮೇಲುಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ, ಮಹಿಳೆ ಮತ್ತು ಮಕ್ಕಳು ರೈಲು ಹಳಿಗೆ […]

Advertisement

Wordpress Social Share Plugin powered by Ultimatelysocial