ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಈ ಸಮಸ್ಯೆ ಕಾಡುತ್ತಿರುತ್ತದೆ.  ಹತ್ತು ಹಲವು ಕಾರಣಗಳಿಂದಾಗಿ ಕಪ್ಪಗಿನ ಕೂದಲು ಬೆಳ್ಳಗಾಗುತ್ತದೆ ಇದರಿಂದ ಮುಜುಗರ ಕೂಡ ಉಂಟಾಗುತ್ತದೆ. ಕಹಿಬೇವಿನ ಎಣ್ಣೆ, ಬೆಳೆಯುವ ಕೂದಲು ಬಿಳಿಯಾಗದೆ ಇರುವುದನ್ನು ತಡೆಯುತ್ತದೆ. ಬಿಳಿಯಾಗಲಿರುವ ಕೂದಲನ್ನು ಇದು ಕಪ್ಪಾಗಿಸುತ್ತದೆ. ಒಂದು ಚಮಚ ಕಹಿಬೇವಿನ ಎಣ್ಣೆಗೆ ಬಾದಾಮಿ ಎಣ್ಣೆ ಬೆರೆಸಿ. ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇವೆರಡನ್ನು ತಲೆ ಕೂದಲಿಗೆ ಬುಡದಿಂದ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. 60 ನಿಮಿಷ ಹಾಗೆ ಬಿಟ್ಟು […]

ಕೊರಿಯುವ ಚಳಿಗೆ ನಾಲಿಗೆಯಷ್ಟೇ ಬಿಸಿಯಾದರೆ ಸಾಲದು. ಆಹಾರದ  ಆರೋಗ್ಯವನ್ನು ಬೆಚ್ಚಗಾಗಿಸಬೇಕು. ಚಳಿಗಾಲದ ಬಿಸಿ, ಆಹಾರ ಪೇಯ ಏನಿರಬೇಕು? ಹೇಗಿರಬೇಕು?  ಎಂದು ಒಂದಿಷ್ಟು ಟಿಪ್ಸ್ ಇಲ್ಲಿದೆ… ಸಂಭ್ರಮದ ಹಬ್ಬ ಸಂಕ್ರಾಂತಿ ಸಮೀಪಿಸುತ್ತಿದೆ. ಎಳ್ಳು, ಬೆಲ್ಲ, ಕಬ್ಬು, ಕಡಲೆಕಾಯಿ, ಅವರೆಕಾಳು ಮೆಲ್ಲುವ ಕಾಲವಿದು. ಹಬ್ಬದಲ್ಲಿ ನೆಂಟರು, ಆಪ್ತರಿಗೆ ಎಳ್ಳು-ಬೆಲ್ಲ ಹಂಚುತ್ತಾ, ಒಳ್ಳೆ ಮಾತಾಡೋಣ ಎನ್ನುತ್ತಾ ಸಂಭ್ರಮಿಸುವ ಸಮಯವಿದು. ಹೀಗೆ ಸಂಭ್ರಮಿಸುವ ಕಾಲದಲ್ಲಿ ಕಳೆದ ಎರಡು ಸಂಕ್ರಾಂತಿಗೆ ‘ಕೋವಿಡ್‌’ ಭೀತಿ ಎದುರಾಗಿತ್ತು. ಈ ಬಾರಿಯೂ […]

Advertisement

Wordpress Social Share Plugin powered by Ultimatelysocial