ಬಹುಭಾಷಾ ನಟ ಶಾಮ್ ಇಬ್ರಾಹಿಂ ಅವರನ್ನು ನಿನ್ನೆ ರಾತ್ರಿ ಚೆನ್ನೆನಲ್ಲಿ ಗ್ಯಾಂಬ್ಲಿ0ಗ್ ನಡೆಸಿದ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಚೆನ್ನೆನ ನುಂಗAಬಾಕAನಲ್ಲಿ ಶಾಮ್ ಅವರ ಅಪಾರ್ಟೆಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.ಶಾಮ್ ಮಾತ್ರವಲ್ಲ ಅವರೊಂದಿಗೆ ೧೩ ಜನರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಶಾಮ್ ಮತ್ತು ಇತರರನ್ನು ಬಂಧಿಸದ್ದಾರೆ. ಅಲ್ಲದೇ ತಪಾಸಣೆ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳು,ಹಣವನ್ನು ಸಹ ಪೊಲೀಸರು […]

Advertisement

Wordpress Social Share Plugin powered by Ultimatelysocial