ಗ್ಯಾಂಬ್ಲಿoಗ್ ಆರೋಪ ನಟ ಶಾಮ್ ಇಬ್ರಾಹಿಂ ಅರೆಸ್ಟ್

ಬಹುಭಾಷಾ ನಟ ಶಾಮ್ ಇಬ್ರಾಹಿಂ ಅವರನ್ನು ನಿನ್ನೆ ರಾತ್ರಿ ಚೆನ್ನೆನಲ್ಲಿ ಗ್ಯಾಂಬ್ಲಿ0ಗ್ ನಡೆಸಿದ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಚೆನ್ನೆನ ನುಂಗAಬಾಕAನಲ್ಲಿ ಶಾಮ್ ಅವರ ಅಪಾರ್ಟೆಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.ಶಾಮ್ ಮಾತ್ರವಲ್ಲ ಅವರೊಂದಿಗೆ ೧೩ ಜನರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಶಾಮ್ ಮತ್ತು ಇತರರನ್ನು ಬಂಧಿಸದ್ದಾರೆ.
ಅಲ್ಲದೇ ತಪಾಸಣೆ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳು,ಹಣವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಕನ್ನಡದ ತನನಂ,ಸAತು ಸ್ಟೆçöÊಟ್ ಫಾರ್ವರ್ಡ್ ಸಿನಿಮಾಗಳಲ್ಲಿ ನಟಿಸಿರುವ ಶಾಮ್ ,ಲಾಕ್ ಡೌನ್‌ನಿಂದ ಕಂಗೆಟ್ಟು ಹಣ ಮಾಡಲು ಜೂಜಾಟ ನೆಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ.ಇನ್ನು ಶಾಮ್ ಜೊತೆಗೆ ಕೆಲ ನಟ ನಟಿಯರು ಜೂಜಾಟದಲ್ಲಿ ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕರಣ್ ಜೋಹರ್‌ಗೆ ಸುಶಾಂತ್ ಸಾವಿನ ವಿಚಾರಣೆಯ ಸಂಕಷ್ಟ

Tue Jul 28 , 2020
ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ನಿರ್ದೆಶಕ, ನಿರ್ಮಾಪಕ ಕರಣ್ ಜೋಹಾರ್‌ಗೆ ಸಮನ್ಸ್ ನೀಡಲಾಗಿದ್ದು,ಅವರು ಈ ವಾರ ತಮ್ಮ ಹೇಳಿಕೆಯನ್ನು ನೀಡಲಿದ್ದಾರೆ. ಹಾಗೆಯೆ ಈಗಾಗಲೆ ಮಹೇಶ್ ಭಟ್ ತಮ್ಮ ಹೇಳಿಕೆಯನ್ನು ಮುಂಬೈ ಪೊಲೀಸರ ಮಂದೆ ದಾಖಲಿಸಿದ್ದಾರೆ. ನಿಪೊಟಿಸಂ ಇದು ಸುಶಾಂತ್ ಸಾವಿಗೆ ಕಾರಣವಾಯ್ತು ಎನ್ನುವ ಆರೋಪಗಳು ಬಿಟೌನ್‌ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡ್ತಿದೆ. ತಮ್ಮ ಬಗ್ಗೆ ಕೇಳಿಬರುತ್ತಿರುವ ಆರೋಪಕ್ಕೆ ಉತ್ತರಿಸಿರೋ ಮಹೇಶ್ ಭಟ್”ನನ್ನ ಸಿನಿಮಾಗಳಲ್ಲಿ ಹಲವಾರು ಹೊಸ […]

Advertisement

Wordpress Social Share Plugin powered by Ultimatelysocial