ಡಾ. ಎಚ್. ಜಿ. ಜಯಲಕ್ಷ್ಮೀ ಅವರು ವೈದ್ಯರಾಗಿ, ಪ್ರಾಧ್ಯಾಪಕರಾಗಿ, ಬರಹಗಾರ್ತಿಯಾಗಿ, ಸಂಗೀತಾಸಕ್ತರಾಗಿ, ಸಾಮಾಜಿಕ ಕಳಕಳಿಯುಳ್ಳ ಸೇವಾಕರ್ತರಾಗಿ ತಮ್ಮ ಪರಿಶ್ರಮ ನೀಡುತ್ತ ಬಂದಿದ್ದಾರೆ. ಫೆಬ್ರುವರಿ 24 ಜಯಲಕ್ಷ್ಮೀ ಅವರ ಜನ್ಮದಿನ. ಜಯಲಕ್ಷ್ಮೀ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ರಿಸರ್ಚ್ ಸಂಸ್ಥೆಯಲ್ಲಿ ಪ್ರಾಧ್ಯಾಪನ ನಡೆಸಿದವರು. ಸಂಗೀತದಲ್ಲೂ ಪರಿಶ್ರಮವಿರುವ ಇವರು ಸುಶ್ರಾವ್ಯವಾಗಿ ಹಾಡುತ್ತಾರೆ.ಜಯಲಕ್ಷ್ಮೀ ಅವರು ಸಾಮಾಜಿಕ ಸಮಾನತೆಯ ಹಿತಚಿಂತನೆ ಮತ್ತು ಆರೋಗ್ಯಕರ ಸಮಾಜದ ಬೆಳವಣಿಗೆಗಳಿಗೆ ಪೂರಕವಾದ ಬರಹ, ಚಳವಳಿ, […]

Advertisement

Wordpress Social Share Plugin powered by Ultimatelysocial