ಪದೇ ಪದೇ ಚೀನಾ ಗಡಿಯಲ್ಲಿ ಖ್ಯಾತೆ ತಗೆಯುವ ಹುನ್ನಾರವನ್ನ ನಡೆಸುತ್ತಲೇ ಇದೆ. ಭೀಕರ ಸಂಘರ್ಷದ ನಂತರ ಉಭಯ ಸೇನಾ ಪಡೆಗಳು ನಿಯಂತ್ರಣ ರೇಖೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು ಚೀನಾ ಇನ್ನು ಸಹ ರೇಖೆಯಿಂದ ದೂರ ಸರಿದಿಲ್ಲ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಸುಮಾರು ೪೦ ಸಾವಿರ ಚೀನಿ ಸೈನಿಕರು ಲಡಾಖ್‌ನ ಪೂರ್ವಭಾಗದಲ್ಲಿದ್ದಾರೆ ಎನ್ನಲಾಗ್ತಾಯಿದ್ದು, ಅವರ ಬಳಿ ಅಪಾರ ಪ್ರಮಾಣದ ಶಸ್ತಾçಸ್ತçಗಳಿವೆ ಎಂದು ತಿಳಿದಿದೆ.

ಭಾರತ ಮತ್ತು ಚೀನಾ ಗಡಿ ಸಂಘರ್ಷ ಹಸಿಯಿರುವಾಗಲೇ ಭಾರತ ಮತ್ತು ಅಮೇರಿಕಾ ನೌಕಾಪಡೆಗಳು ಅಂಡಮಾನ್ ಮತ್ತು ನಿಕೋಬಾರ್ ಬಳಿ ಜಂಟಿ ಸಮರಭ್ಯಾಸವನ್ನ ನಡೆಸುತ್ತಿವೆ. ಯುಎಸ್‌ಎಸ್ ನಿಮಿಟ್ಜ್ ನೇತೃತ್ವದ ಅಮೆರಿಕದ ಫ್ಲೋಟಿಲ್ಲಾ ಪರಮಾಣು ಚಾಲಿತ ವಿಮಾನ ವಾಹಕ ನೌಕೆ ಹಾಗೂ ಭಾರತೀಯ ನೌಕಪಡೆಗಳು ಉಭಯ ಪಡೆಗಳ ನಡುವಣ ವಿಶ್ವಾಸ ಮೂಡಿಸಲು ಪಾಸೆಕ್ಸ್ ಕುಶಲತೆಯ ಪ್ರದರ್ಶನ ನಡೆಸಿವೆ.ಚೀನಾದ ವಿಸ್ತರಣಾವಾದಿ ಯೋಜನೆಗಳಿಗೆ ತಡೆಯೊಡುವ ನಿಟ್ಟಿನಲ್ಲಿ ನಿಮ್ಟಿಜ್ ಮತ್ತು ಮತ್ತೊಂದು ವಿಮಾನ ವಾಹನ ನೌಕೆ ರೋನಾಲ್ಡ್ […]

Advertisement

Wordpress Social Share Plugin powered by Ultimatelysocial