ಕುತಂತ್ರ ಬುದ್ದಿಯನ್ನು ಮತ್ತೆ ತೋರಿಸಿದ ಚೀನಾ

ಪದೇ ಪದೇ ಚೀನಾ ಗಡಿಯಲ್ಲಿ ಖ್ಯಾತೆ ತಗೆಯುವ ಹುನ್ನಾರವನ್ನ ನಡೆಸುತ್ತಲೇ ಇದೆ. ಭೀಕರ ಸಂಘರ್ಷದ ನಂತರ ಉಭಯ ಸೇನಾ ಪಡೆಗಳು ನಿಯಂತ್ರಣ ರೇಖೆಯಿಂದ ಹಿಂದಕ್ಕೆ ಸರಿಯಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು ಚೀನಾ ಇನ್ನು ಸಹ ರೇಖೆಯಿಂದ ದೂರ ಸರಿದಿಲ್ಲ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಸುಮಾರು ೪೦ ಸಾವಿರ ಚೀನಿ ಸೈನಿಕರು ಲಡಾಖ್‌ನ ಪೂರ್ವಭಾಗದಲ್ಲಿದ್ದಾರೆ ಎನ್ನಲಾಗ್ತಾಯಿದ್ದು, ಅವರ ಬಳಿ ಅಪಾರ ಪ್ರಮಾಣದ ಶಸ್ತಾçಸ್ತçಗಳಿವೆ ಎಂದು ತಿಳಿದಿದೆ.

Please follow and like us:

Leave a Reply

Your email address will not be published. Required fields are marked *

Next Post

ಈಶಾನ್ಯ ರಾಜ್ಯಗಳ ಕುರಿತು ಮೋದಿ ಮಾತು

Thu Jul 23 , 2020
ಈಶಾನ್ಯ ರಾಜ್ಯಗಳು ಸದ್ಯ ಎರಡು ರೀತಿಯ ಸಂಕಷ್ಟಗಳನ್ನ ಎದುರಿಸುತ್ತಿವೆ. ಅವರ ಜೊತೆ ನಾವು ಸದಾ ಇದ್ದೇವೆ. ಸದ್ಯ ಈಶಾನ್ಯ ರಾಜ್ಯಗಳು ಕೊರೊನಾ ಹಾಗು ಪ್ರವಾಹದ ಸಂಕಷ್ಟದಲ್ಲಿವೆ ಅವರ ಜೊತೆ ನಾವು ಸದಾ ಇರುತ್ತೇವೆ ಅವರುಗಳು ಧೃತಿಗೆಡುವ ಅಗತ್ಯವಿಲ್ಲ ಅಮತ ಪ್ರಧಾನಿ ಮೋದಿಯವರು ಮಣಿಪುರ ವಾಟರ್ ಸಪ್ಲೆಯನ್ನ ಉದ್ಘಾಟಿಸಿ ಮಾತನಾಡಿದರು. ಈ ಯೋಜನೆ ಅನೇಕ ಹೆಣ್ಣು ಮಕ್ಕಳಿಗೆ ಸಹಾಯವಾಗಲಿದೆ ಈ ಯೋಜನೆಯಡಿ ೧೭೦೦ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಾಗಲಿದೆ ಇದು […]

Advertisement

Wordpress Social Share Plugin powered by Ultimatelysocial