ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ಬಹುದೊಡ್ಡ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು ಸುಮಾರು ೫೦ ಕೋಟಿ ಬೆಲೆ ಬಾಳುವ ಮಾದಕ ದ್ರವ್ಯಗಲನ್ನ ಪೊಲೀಸರು ವಸಪಡಿಸಿಕೊಂಡಿದ್ದಾರೆ , ದುಷ್ಕರ್ಮಿಗಳಿಂದ ೧೦ ಕೆಜಿ ಬ್ರೌನ್ ಶುಗರ್, ಮದ್ದು ಗುಂಡ ಮತ್ತು ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಬಷೀರ್ ಅಹ್ಮದ್ ಶೇಕ್ ಮತ್ತು ಅಬ್ದುಲ್ ಅಮಿತ್ ಶೇಕ್ ಎಂದು ಇಬ್ಬರನ್ನು ಗುರುತಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

Advertisement

Wordpress Social Share Plugin powered by Ultimatelysocial