ಬಾಲಿವುಡ್ ನ ಈ ನಟನ ಸಿನಿಮಾಗಳು ಅಂದ್ರೆ ಸಿನಿಪ್ರಿಯರು ಹುಚ್ಚೆದ್ದು ಕುಣೀತಾರೆ.. ಚಿತ್ರರರಂಗಕ್ಕೆ ಎಂಟ್ರಿ ಕೊಟ್ಟು ಮೂರು ದಶಕಗಳೆ ಆದ್ರೂ ಇವತ್ತಿಗೂ ಬಿಟೌನ್ ನಲ್ಲಿ ಅವರಿಗಿರುವ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ.. ಎಸ್ ನಾನ್ ಹೇಳ್ತಿರೋದು ಅದೇ ಕಿಲಾಡಿ ಅಕ್ಷಯ್ ಕುಮಾರ್ ಅವರ ಬಗ್ಗೆ.. ಅಂದಹಾಗೆ ಇತ್ತೀಚೆಗೆ ಅಕ್ಕಿ ಕಪಿಲ್ ಶರ್ಮಾ ಶೊಗೆ ಹೋದಾಗ ಕಪಿಲ್ ಅಕ್ಕಿಗೆ ಒಂದು ಸರ್ಪ್ರೈಸಿಂಗ್ ಗಿಫ್ಟ್ ಕೊಟ್ಟಿದ್ದಾರೆ.. ಆ ಗಿಫ್ಟ್ ನೋಡಿ ಅಕ್ಕಿ ಶಾಕ್ ಆಗಿದ್ದಾರೆ.. […]

Advertisement

Wordpress Social Share Plugin powered by Ultimatelysocial