ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಪೊಲೀಸರಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಕರ್ತವ್ಯ ನಿರತರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ನಗರದ 33 ಪೊಲೀಸರ ಮೇಲೆ ಮಹಾಮಾರಿ ಕೊರೊನಾ ದಾಳಿ ಮಾಡಿದೆ. ಇದುವರೆಗೆ ನಗರದಲ್ಲಿ 535 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಎಎಸ್ ಐ ಸೇರಿ ಆರು ಪೊಲೀಸರನ್ನು ಕೊರೊನಾ ಬಲಿ ಪಡೆದಿದೆ.

Advertisement

Wordpress Social Share Plugin powered by Ultimatelysocial