ಬೆಂಗಳೂರಿನ ೩೩ ಪೋಲಿಸರಿಗೆ ಕೊರೊನಾ

ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್ ಪೊಲೀಸರಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಕರ್ತವ್ಯ ನಿರತರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ನಗರದ 33 ಪೊಲೀಸರ ಮೇಲೆ ಮಹಾಮಾರಿ ಕೊರೊನಾ ದಾಳಿ ಮಾಡಿದೆ. ಇದುವರೆಗೆ ನಗರದಲ್ಲಿ 535 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಎಎಸ್ ಐ ಸೇರಿ ಆರು ಪೊಲೀಸರನ್ನು ಕೊರೊನಾ ಬಲಿ ಪಡೆದಿದೆ.

Please follow and like us:

Leave a Reply

Your email address will not be published. Required fields are marked *

Next Post

ರೇಷ್ಮೆ ಬೆಳೆಗಾರರಿಗೆ ಸಿಹಿಸುದ್ದಿ

Sun Jul 12 , 2020
ರಾಜ್ಯ ಸರ್ಕಾರವು ರೇಷ್ಮೆ ಬೆಳೆಗಾರರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಗೂ ಮೊದಲು ರೇಷ್ಮೆ ಗೂಡುಗಳ ಬೆಲೆ ಪ್ರತಿ ಕೆಜಿಗೆ 350 ರೂಪಾಯಿಗಳಿಂದ 500 ರೂಪಾಯಿಗಳಿಷ್ಟಿತ್ತು. ಆದರೆ ಇದೀಗ ಕಿಲೋಗೆ 270 ರೂ.ಗಳಿಂದ 250 ರೂ.ಗಳಿಗೆ ಇಳಿದಿದೆ. ಹೀಗಾಗಿ ಪ್ರತಿ ಕೆಜಿಗೆ 50 ರೂ. ಬೆಂಬಲ ಬೆಲೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಇನ್ನು ಈ ಬೆಂಬಲ ಬೆಲೆ 2020 ರ ಏಪ್ರಿಲ್ 1 ರಿಂದ […]

Advertisement

Wordpress Social Share Plugin powered by Ultimatelysocial