ಆರೋಗ್ಯ ಇಲಾಖೆಯಿಂದ ಪೋಲಿಯೋ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೋಲಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.ನಗರದ ಗಾಂಧಿ ವೃತ್ತದಿಂದ ಪೋಲಿಯೋ ಜಾಗೃತಿ ಪ್ರಾರಂಭಿಸಿ  ಪೋಷಕರಲ್ಲಿ ಅರಿವು ಮೂಡಿಸಿದ್ರು 5 ವರ್ಷದ ಎಲ್ಲ ಮಕ್ಕಳಿಗೆ ಪೋಲಿಯೋ ಹಾಕಿಸುವಂತೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ  DHO ವಿಜಯಕುಮಾರ್, ಆರೋಗ್ಯ ಸಹಾಯಕಿಯರು,ಭಾರತೀಯ ಸೇವಾದಳ ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Wordpress Social Share Plugin powered by Ultimatelysocial