ಕೋಲಾರ ನಗರದಲ್ಲಿ ಪೋಲಿಯೋ  ಜಾಗೃತಿ ಮೂಡಿಸುವ ಕಾರ್ಯಕ್ರಮ-5 ವರ್ಷದ ಮಕ್ಕಳಿಗೆ ಪೋಲಿಯೋ ಹಾಕಿಸುವಂತೆ ಜಾಗೃತಿ

ಆರೋಗ್ಯ ಇಲಾಖೆಯಿಂದ ಪೋಲಿಯೋ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೋಲಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.ನಗರದ ಗಾಂಧಿ ವೃತ್ತದಿಂದ ಪೋಲಿಯೋ ಜಾಗೃತಿ ಪ್ರಾರಂಭಿಸಿ  ಪೋಷಕರಲ್ಲಿ ಅರಿವು ಮೂಡಿಸಿದ್ರು 5 ವರ್ಷದ ಎಲ್ಲ ಮಕ್ಕಳಿಗೆ ಪೋಲಿಯೋ ಹಾಕಿಸುವಂತೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ  DHO ವಿಜಯಕುಮಾರ್, ಆರೋಗ್ಯ ಸಹಾಯಕಿಯರು,ಭಾರತೀಯ ಸೇವಾದಳ ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಸುರಕ್ಷತೆಗಾಗಿ ಮಾಸ್ಕ್, ಹೆಲ್ಮೆಟ್ ಧರಿಸುವಂತೆ ಜಾಗೃತಿ-ಪುಸ್ತಕ ಹಂಚುವ ಮೂಲಕ ಜಾಗೃತಿ ಅಭಿಯಾನ

Fri Oct 23 , 2020
ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ RTO ಇನ್ಸಪೆಕ್ಟರ್ ಬಿ ಎಸ್  ಧನ್ವಂತರಿ ಒಡೆಯರ್ ನೇತ್ರತ್ವದಲ್ಲಿ  ರಸ್ತೆ ಸುರುಕ್ಷತ ಅಭಿಯಾನವನ್ನು ಮಾಡಲಾಯ್ತು.. ನಿಯಮಗಳ ಕುರಿತಾದ ಪುಸ್ತಕಗಳನ್ನು ಹಂಚುವ ಮೂಲಕ ಪ್ರತಿಯೊಬ್ಬರು ಹೆಲ್ಮೆಟ್  ಧರಿಸಿ ರಸ್ತೆ ಸುರಕ್ಷತೆ ಪಾಲಿಸುವಂತೆ ಹಾಗೂ ಮುಂಜಾಗೃತ ಕ್ರಮವಾಗಿ  ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯ್ತು…. Please follow and like us:

Advertisement

Wordpress Social Share Plugin powered by Ultimatelysocial