ಬೆಂಗಳೂರು, ಸೆಪ್ಟೆಂಬರ್ 14: ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗಬೇಕು ಅಂತಾ ಸಿದ್ಧರಾಗುತ್ತಿದ್ದೀರಾ, ಹಾಗಾದರೆ ಖಾಸಗಿ ಬಸ್ ಹತ್ತುವ ಮೊದಲು ಒಂದು ಸಾರಿ ಟಿಕೆಟ್ ದರ ಚೆಕ್ ಮಾಡಿಕೊಂಡುಬಿಡಿ. ಕೆಎಸ್ಆರ್ಟಿಸಿ ಬೇಡ ಸ್ಲೀಪರ್ ಕೋಚ್ನಲ್ಲಿ ಹೋಗೋಣ ಅಂತಾ ಪ್ಲಾನ್ ಮಾಡಿದರೆ ಒಂದ್ ಸಾರಿ ಪ್ರೈಸ್ ಲಿಸ್ಟ್ ಪರಿಶೀಲನೆ ಮಾಡಿಕೊಂಡು ಬಸ್ನಿಲ್ದಾಣಕ್ಕೆ ತೆರಳಿ. ಹಬ್ಬಗಳು ಬಂತು ಅಂದರೆ ಸಾಕು ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳೋಕೆ ಕಾತುರರಾಗಿರುತ್ತಾರೆ. […]