ಜಗತ್ತಿನೆಲ್ಲಡೆ ಕೊರೊನಾ ಹೆಚ್ಚಾಗುತ್ತಿದೆ. ಇದೀಗ ವಿಶ್ವದ ಹಲವು ಭಾಗಗಳಲ್ಲಿ ಕೊರೊನಾ 3ನೇ ಅಲೆ ಉಂಟಾಗಿದೆ. ಭಾರತದಲ್ಲಿ ಕೊರನಾ ಕೇಸ್ಗಳು ಹೀಗೇ ಹೆಚ್ಚಾದರೆ 3ನೇ ಅಲೆ ಉಂಟಾಗುವ ಸಾಧ್ಯತೆ ಇದೆ. ಕೊರೊನಾವೈರಸ್ ತಡೆಗಟ್ಟಲು ನಾವೆಲ್ಲಾ ಈ ಹಿಂದೆ ಪಾಲಿಸಿದಂತೆ ಅಗ್ಯತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮ್ಮಲ್ಲಿ ಹೆಚ್ಚಿನವರು ಬಟ್ಟೆಯ ಮಾಸ್ಕ್ ಧರಿಸುತ್ತಾರೆ ಆದರೆ ಒಮಿಕ್ರಾನ್ನಂಥ ವೈರಸ್ ತಡೆಗಟ್ಟಲು ಬಟ್ಟೆ ಮಾಸ್ಕ್ನಿಂದ ಸಾಧ್ಯವೇ? ಈ ಕೊರೊನಾ […]