ಹೊಸದಿಲ್ಲಿ: 2020 ಮತ್ತು 2023ರ ಹಣಕಾಸು ವರ್ಷಗಳ ನಡುವೆ (FY20- FY23) ಸುಮಾರು 5.2 ಕೋಟಿ ಹೊಸ ಔಪಚಾರಿಕ ಉದ್ಯೋಗಗಳು (New Jobs) ಸೃಷ್ಟಿಯಾಗಿವೆ. ಇದರಲ್ಲಿ 2.7 ಕೋಟಿ ಉದ್ಯೋಗಗಳು ಹೊಚ್ಚ ಹೊಸ ಸೇರ್ಪಡೆಯಾಗಿವೆ ಎಂದು ತಿಳಿದುಬಂದಿದೆ. EPFO, NPS ಮತ್ತು ESIC ಡೇಟಾಗಳ ವಿಶ್ಲೇಷಣೆಯ ಆಧಾರದ ಮೇಲೆ ಈ ಅಂಶ ಕಂಡುಬಂದಿದೆ. ʼಘೋಷ್ ಮತ್ತು ಘೋಷ್ ಸಮಿತಿʼ ನೀಡಿರುವ ವರದಿಯ ಶಿಫಾರಸಿನಂತೆ ಸರ್ಕಾರ ಏಪ್ರಿಲ್ 2018ರಿಂದ ಪ್ರತಿ ತಿಂಗಳು […]

Advertisement

Wordpress Social Share Plugin powered by Ultimatelysocial