ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಆನ್‌ಲೈನ್ ಅನ್ನು ಹೆಚ್ಚು ಮೆಚ್ಚಿಕೊಂಡಿದೆ. ಈಗ ಮಹತ್ತರ ಬೆಳವಣಿಗೆಗೆ ಮುಂದಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಇನ್ಮುಂದೆ ಪೊಲೀಸ್ ವೆರಿಫಿಕೇಷನ್ ಕ್ಲೀಯರೆನ್ಸ್ ಸರ್ಟಿಫಿಕೇಟಿಗಳು ಆನಲೈನ್ ಮೂಲಕ ನಡೆಯಲಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತೀಳಿಸಿದಾರೆ.ಸೇವಾ ಸಿಂಧು ವೆಬ್‌ಸೈಟ್ ಮೂಲಕ ಆನ್ ಲೈನ್ ವೆರಿಫಿಕೇಷನ್ ಮಾಡಲಾಗುತ್ತದೆ. ವಿದೇಶ ಪ್ರಯಾಣದ ವೀಸಾ ವೆರಿಫಿಕೇಷನ್,ಕಂಪನಿಗಳ ವೆರಿಫಿಕೇಶನ್ ಸೇರಿದಂತೆ ಒಟ್ಟು ೮ […]

Advertisement

Wordpress Social Share Plugin powered by Ultimatelysocial