ಕೊರೊನಾ ಹಿನ್ನಲೆ ಆನ್‌ಲೈನ್ ಮೆಚ್ಚಿಕೊಂಡ ರಾಜ್ಯ ಪೊಲೀಸ್ ಇಲಾಖೆ

ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಆನ್‌ಲೈನ್ ಅನ್ನು ಹೆಚ್ಚು ಮೆಚ್ಚಿಕೊಂಡಿದೆ. ಈಗ ಮಹತ್ತರ ಬೆಳವಣಿಗೆಗೆ ಮುಂದಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಇನ್ಮುಂದೆ ಪೊಲೀಸ್ ವೆರಿಫಿಕೇಷನ್ ಕ್ಲೀಯರೆನ್ಸ್ ಸರ್ಟಿಫಿಕೇಟಿಗಳು ಆನಲೈನ್ ಮೂಲಕ ನಡೆಯಲಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತೀಳಿಸಿದಾರೆ.ಸೇವಾ ಸಿಂಧು ವೆಬ್‌ಸೈಟ್ ಮೂಲಕ ಆನ್ ಲೈನ್ ವೆರಿಫಿಕೇಷನ್ ಮಾಡಲಾಗುತ್ತದೆ. ವಿದೇಶ ಪ್ರಯಾಣದ ವೀಸಾ ವೆರಿಫಿಕೇಷನ್,ಕಂಪನಿಗಳ ವೆರಿಫಿಕೇಶನ್ ಸೇರಿದಂತೆ ಒಟ್ಟು ೮ ವಿವಿಧ ಪರಿಶೀಲನೆ ಮತ್ತು ಕ್ಲಿಯರನ್ಸ್ ಪಡೆಯುವ ಮುಂತಾದ ಕೆಲಸಗಳು ಆನ್‌ಲೈನ್‌ನಲ್ಲಿ ಲಭ್ಯ ಎಂದು ಪ್ರವೀಣ ಸೂದ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ಗೆ ಕೊರೊನಾ ಪಾಸಿಟಿವ್

Sat Jul 25 , 2020
ದೇಶದಾದ್ಯ0ತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ. ಇದರ ಬೆನ್ನಲ್ಲೇ ಕೊರೊನಾ ವಿರುದ್ಧ ಹೋರಾಡುತ್ತಿರುವ ರಾಜಕೀಯ ನಾಯಕರಿಗೂ ಸೋಂಕಿನ ಆತಂಕ ಎದುರಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊAಡಿದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಿವರಾಜ್ ಸಿಂಗ್ ಚೌಹಾಣ್ ನನಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಪರೀಕ್ಷಯ ನಂತರ ಕೊರೊನಾ ಸೋಂಕು ಇರುವುದು […]

Advertisement

Wordpress Social Share Plugin powered by Ultimatelysocial