ಓವರ್ ದಿ ಟಾಪ್ (ಓಟಿಟಿ) ವೇದಿಕೆ ದಿನಕಳೆದಂತೆ ಹಿರಿದಾಗುತ್ತಿದೆ. ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತ ಎಲ್ಲೆಡೆ ಹಬ್ಬುತ್ತಿದೆ. ಸಿನಿಮಾದ ಸ್ಟಾರ್ ಕಲಾವಿದರೂ ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಬಾಲಿವುಡ್‌ನಲ್ಲಂತೂ ಎ ಗ್ರೇಡ್ ನಟ, ನಟಿಯರಿಗೂ ವೆಬ್‌ಸರಣಿ ಇಷ್ಟವಾಗುತ್ತಿವೆ. ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅದರ ಘಮ ಕಮ್ಮಿ ಏನಿಲ್ಲ. ಇದೀಗ ಆ ವೇದಿಕೆ ಪ್ರವೇಶಿಸಲು ನಟಿ ಸಾಯಿ ಪಲ್ಲವಿ ಸಿದ್ಧರಾಗುತ್ತಿದ್ದಾರೆ. ಅವರೊಂದಿಗೆ ಬಹುಭಾಷಾ ನಟ ಪ್ರಕಾಶ್ ರೈ ಸಹ ಕೈ ಜೋಡಿಸಿದ್ದಾರೆ. ಅಂದಹಾಗೆ, ತಮಿಳಿನಲ್ಲಿ ಸಿದ್ಧವಾಗಲಿರುವ ಈ […]

Advertisement

Wordpress Social Share Plugin powered by Ultimatelysocial