ಪಾಕಿಸ್ತಾನದ ಲಾಹೋರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ತಮ್ಮದೇ ಶೈಲಿಯಲ್ಲಿ ‘ಬಾಲಿವುಡ್ ಡೇ’ ಸೆಲೆಬ್ರೆಟ್ ಮಾಡಿದೆ. ಈ ಸಂಭ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಮೊದಲು ಈ ವಿಡಿಯೋವನ್ನು ಟಿಕ್‌ಟಾನ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು.ಆ ಬಳಿಕ ಇನ್‌ಸ್ಟಾಗ್ರಾಂನಲ್ಲಿಅನ್ನೋ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಶಾರುಖ್ ಖಾನ್ ‘ದೇವದಾಸ್’ ಸಿನಿಮಾದಿಂದ ಹಿಡಿದು ಪರೇಶ್‌ ರಾವಲ್ ನಟಿಸಿದ ‘ಹೇರಾ ಪೇರಿ’ ಸಿನಿಮಾ ಬಾಬುರಾಮ್ ಪಾತ್ರದವರೆಗೂ ಬಾಲಿವುಡ್ ಕೆಲವು ಪಾತ್ರಗಳ ಡೈಲಾಗ್‌ ಅನ್ನು ಮಿಮಿಕ್ರಿ […]

Advertisement

Wordpress Social Share Plugin powered by Ultimatelysocial