ಮುಂದಿನ ವರ್ಷದಿಂದ ಮಹಿಳೆಯರು ಭಾರತದ ಪ್ರಧಾನ ಟ್ರೈ–ಸರ್ವೀಸ್ ಪ್ರಿ–ಕಮಿಶನಿಂಗ್ ತರಬೇತಿ ಸಂಸ್ಥೆ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರಿಕೊಳ್ಳಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್  ಹೇಳಿದ್ದಾರೆ.ಶಾಂಘೈ ಸಹಕಾರ ಸಂಘಟನೆಯ ಅಂತರಾಷ್ಟ್ರೀಯ ವೆಬಿನಾರ್‌ನಲ್ಲಿ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರದ ಕುರಿತು ರಕ್ಷಣಾ ಸಚಿವರು,’ಮುಂದಿನ ವರ್ಷದಿಂದ, ಮಹಿಳೆಯರು ನಮ್ಮ ಪ್ರಧಾನ ಟ್ರೈ–ಸರ್ವೀಸ್ ಪ್ರಿ–ಕಮಿಶನಿಂಗ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರಲು ಸಾಧ್ಯವಾಗುತ್ತದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ.’ ಎಂದರು.ಭಾಷಣದ ಸಮಯದಲ್ಲಿ, ರಕ್ಷಣಾ […]

Advertisement

Wordpress Social Share Plugin powered by Ultimatelysocial