ರೋಹಿತ್ ಧವನ್ ನಿರ್ದೇಶನದ ಡಿಶುಂ ಚಿತ್ರ ೨೦೧೬,ಜುಲೈ ೨೯ ರಲ್ಲಿ ತೆರೆ ಕಂಡಿತ್ತು. ಜಾನ್ ಅಬ್ರಾಹಂ ಮತ್ತು ವರುಣ್ ಧವನ್ ಅಭಿನಯದ ಈ ಚಿತ್ರಕ್ಕೆ ಇಂದು ೪ ವರ್ಷ ಸಂಪೂರ್ಣವಾಗಿದೆ. ಇದೇ ಖುಷಿಯಲ್ಲಿ ವರುಣ್ ಧವನ್ ಚಿತ್ರದ ಬಿಡುಗಡೆ ದಿನ ನಡೆದ ಒಂದು ಇಂಟರೆಸ್ಟಿAಗ್ ಸಂಗತಿಯೊAದನ್ನು ಹಂಚಿಕೊAಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿ ಬರೆದುಕೊಂಡಿzರುವ ವರುಣ್ ಧವನ್ ,”ಡಿಶುಂ ಚಿತ್ರ ಬಿಡುಗಡೆಯಾಗಿ ಇಂದಿಗೆ ೪ ವರ್ಷವಾಗಿದೆ […]

Advertisement

Wordpress Social Share Plugin powered by Ultimatelysocial