ಡಿಶುಂ ಚಿತ್ರವನ್ನು ನೆನಪಿಸಿಕೊಂಡ ವರುಣ್ ಧವನ್

ರೋಹಿತ್ ಧವನ್ ನಿರ್ದೇಶನದ ಡಿಶುಂ ಚಿತ್ರ ೨೦೧೬,ಜುಲೈ ೨೯ ರಲ್ಲಿ ತೆರೆ ಕಂಡಿತ್ತು. ಜಾನ್ ಅಬ್ರಾಹಂ ಮತ್ತು ವರುಣ್ ಧವನ್ ಅಭಿನಯದ ಈ ಚಿತ್ರಕ್ಕೆ ಇಂದು ೪ ವರ್ಷ ಸಂಪೂರ್ಣವಾಗಿದೆ. ಇದೇ ಖುಷಿಯಲ್ಲಿ ವರುಣ್ ಧವನ್ ಚಿತ್ರದ ಬಿಡುಗಡೆ ದಿನ ನಡೆದ ಒಂದು ಇಂಟರೆಸ್ಟಿAಗ್ ಸಂಗತಿಯೊAದನ್ನು ಹಂಚಿಕೊAಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿ ಬರೆದುಕೊಂಡಿzರುವ ವರುಣ್ ಧವನ್ ,”ಡಿಶುಂ ಚಿತ್ರ ಬಿಡುಗಡೆಯಾಗಿ ಇಂದಿಗೆ ೪ ವರ್ಷವಾಗಿದೆ .ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಅನುಭವ ನಂಗೆ ಸಿಕ್ಕಿದೆ. ಇಬ್ಬರು ಹಿರಿಯ ಸೋದರರು ನನ್ನ ಬೆನ್ನಿಗೆ ನಿಂತಿದ್ದರು.ಅಲ್ಲದೆ ಒಂದು ದಿನ ಮರುಭೂಮಿಯಲ್ಲಿ ಚಿತ್ರದ ಶೂಟಿಂಗ್ ಮಾಡುತ್ತಿದ್ದಾಗ ಏನಾಯ್ತ ಅಂದರೆ ಜಾನ್ ಅಬ್ರಾಹಂ ಬರೋಬ್ಬರಿ ೨೧ ಕಲ್ಲುಂಗಡಿ ಹಣ್ಣುಗಳನ್ನು ತಿಂದಿದ್ದರು.” ಎಂದು ಹಳೆಯ ನೆನಪನ್ನು ಹೊರಹಾಕಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಏಕಾ ಏಕಿಯಾಗಿ  ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ದಂಡಾಧಿಕಾರಿ

Thu Jul 30 , 2020
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ್ ಪಟ್ಟಣದ ನಗರದಲ್ಲಿ 3 ನೇ ಹಂತದ   ಕಾಮಗಾರಿ ಪ್ರಾರಂಭವಾಗಿ ಒಂದು ವಾರ ಕಳೆದುಹೋಗಿದೆ. ಏಕಾ ಏಕಿಯಾಗಿ  ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿಗಳು  ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ದಾರೆ.  ಇನ್ನೂ ಮಳೆಗಾಲದಲ್ಲಿ ಕಾಮಗಾರಿ ಪ್ರಾರಂಭ ಮಾಡಿರುವುದರಿಂದ, ವಾಸ ಮಾಡಲು ಮನೆ ಇಲ್ಲದಂತಾಗಿದೆ.  ಇನ್ನು ವಿದ್ಯುತ್ ಸಂಪರ್ಕವೂ ಇಲ್ಲದೆ ಕತ್ತಲಲ್ಲಿ  ಜೀವನ ಮಾಡುವ ದುಸ್ಥಿತಿ ಎದುರಾಗಿದೆ.  ಎಂದು ಸಾರ್ವಜನಿಕರು ತಮ್ಮ […]

Advertisement

Wordpress Social Share Plugin powered by Ultimatelysocial