ಗಾಂಜಾ ಗುಂಗಿನಲ್ಲೇ ತೆಲಾಡುತ್ತಿರುವ ನೂರಾರು ಸಾದುಗಳು.. ಭಕ್ತಿಯಿಂದ ಸಾದುಗಳಿಗೆ ಗಾಂಜಾ ಹಂಚುತ್ತಿರುವ ಭಕ್ತರು.. ಇನ್ನೋಂದು ಕಡೆ ಕೈಲಾಸ ಕಟ್ಟಿಯಲ್ಲಿ ಸಾದುಗಳಿಂದ ದಮ್ಮಾರೋ ದಮ್ಮ..ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸುಪ್ರಸಿದ್ಧ ಮೌನೇಶ್ವರ ಜಾತ್ರೆಯಲ್ಲಿ.. ಕಳೆದ ದಶಮಾನಗಳಿಂದ ನಡೆಯುತ್ತಿರುವ ಹೈದ್ರಾಬಾದ್ ಕರ್ನಾಟಕ ಭಾಗದಲ್ಲೇ ಸುಪ್ರಸಿದ್ಧ ಮೌನೇಶ್ವರ ಜಾತ್ರೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತೆ.. ಇನ್ನು ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಗಾಂಜಾ ಗಮ್ಮತ್ತು ಜೋರಾಗಿರುತ್ತೆ.. […]

ಬೈಕ್ ಸರ್ವಿಸ್ ಸೆಂಟರ್ ಗೆ ಬೆಂಕಿ ಬಿದ್ದು, 10 ಬೈಕ್ ಗಳು ಸುಟ್ಟು ಭಸ್ಮವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳದಲ್ಲಿ ನಡೆದಿದೆ.ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಬೈಕ್ ಗಳು ಬೆಂಕಿಗಾಹುತಿಯಾಗಿದ್ದು, ಸುಮಾರು 10 ಲಕ್ಷ ಮೌಲ್ಯದ ಬೈಕ್ ಗಳು ಸುಟ್ಟುಹೋಗಿವೆ.ಶಹಾಪುರ ರಸ್ತೆಯಲ್ಲಿರೋ ಶಿವ ಸೇಲ್ ಬೈಕ್ ಸರ್ವಿಸ್ ಸೆಂಟರ್ ನಲ್ಲಿ ಅವಘಢ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ […]

ಜಿಲ್ಲಾ ಕನಕ ನೌಕರರ ಸಬೆ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ.. ಗೌರವಾಧ್ಯಕ್ಷರು-ಅಯ್ಯಣ್ಣ ಇನಾಮ್ದಾರ್..ಅಧ್ಯಕ್ಷರಾಗಿ-ಮಲ್ಲಿಕಾರ್ಜುನ ಸಂಗ್ವಾರ,ಪ್ರಧಾನ ಕಾರ್ಯದರ್ಶಿ-ಲಿಂಗಣ್ಣ ಗೋನಾಳ,ಖಜಾಂಚಿ-ಸಾಬಣ್ಣ ಜುಬೇರ್,ಉಪಾಧ್ಯಕ್ಷರಾಗಿ ತಾಯಪ್ಪ ಜುಬೇರ್ ಹನುಮಂತ್ರಾಯ ಬಾದ್ಯಾಪುರ ಶ್ರೀಶೈಲ ಬಿರಾದರ ಸೇರಿದಂತೆ ಆರು ಜನರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.ಸಮಾಜವನ್ನು ಒಂದುಗೂಡಿಸಲು ಸಂಘಟನೆ ಅತ್ಯಗತ್ಯವಾಗಿ ಬೇಕು.ಶಿಕ್ಷಣ ಸಂಘಟನೆಯಿಂದ ನಾವೆಲ್ಲರೂ ಒಂದುಗೂಡಲು ಸಾಧ್ಯ ಎಂದು ಕನಕ ನೌಕರರ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಬಸವರಾಜ ಕೊಂಕಲ್ ರವರು ಹೇಳಿದರು.ರಾಜ್ಯದಲ್ಲಿ […]

Advertisement

Wordpress Social Share Plugin powered by Ultimatelysocial