ಮನೆಗಳ್ಳನ ಕೃತ್ಯಕ್ಕೆ ಸಾಥ್ ನೀಡಿದ್ದ ಗಿರವಿ ಅಂಗಡಿ ಮಾಲೀಕನ ಬಂಧನ.

ಮನೆಗಳ್ಳನ ಕೃತ್ಯಕ್ಕೆ ಸಾಥ್ ನೀಡಿದ್ದ ಗಿರವಿ ಅಂಗಡಿ ಮಾಲೀಕನ ಬಂಧನ

ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ವಿಡಿಯೋಗೆ ಟ್ವಿಸ್ಟ್

ಭವರ್ ಲಾಲ್ s/o ಕುನ್ನಲಾಲ್ 51 ವರ್ಷದ ಆರೋಪಿ

ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಳಿ ಚಿನ್ನ ಖರೀದಿಸುತ್ತಿದ್ದ ಭವರ್ ಲಾಲ್

ಈ ಹಿನ್ನೆಲೆ ಭವರ್ ಲಾಲ್ ಮೇಲೆ ಕಣ್ಣಿಟ್ಟಿದ್ದ ವಿವೇಕನಗರ ಪೊಲೀಸರು

15 ದಿನಗಳ ಹಿಂದೆ ವಿವೇಕನಗರದಲ್ಲಿ ಮನೆ ಗಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ್ದ ಪೊಲೀಸರು

ಶ್ರೀನಿವಾಸ್ ಅಲಿಯಾಸ್ ಅಪ್ಪು ಎಂಬಾತನನ್ನ ಬಂಧಿಸಿದ್ದ ಪೊಲೀಸರು

ಈತ ಹತ್ತಕ್ಕೂ ಹೆಚ್ಚು ಮನೆಗಳ್ಳತನ ಮಾಡಿದ್ದ

ಮನೆಗಳ್ಳತನ ಮಾಡಿ ಭವರ್ ಲಾಲ್ ಬಳಿ ಕಡಿಮೆ ಬೆಲೆಗೆ ಅಡವಿಟ್ಟಿದ್ದ ಆರೋಪಿ

100ಗ್ರಾಂ ಚಿನ್ನ 350 ಗ್ರಾಂ ಬೆಳ್ಳಿ ಭವರ್ ಲಾಲ್ ಬಳಿ ಅಡಯಿಟ್ಟಿದ್ದ ಆರೋಪಿ

ಬಂಧನದ ಬಳಿಕ ಪೊಲೀಸರಿಗೆ ಚಿನ್ನಾಭರಣ ಅಡಯಿಟ್ಟಿದ್ದ ಚೀಟಿ ಕೊಟ್ಟಿದ್ದ ಆರೋಪಿ

ರಿಕವರಿಗೆಂದು ಎರಡು ಬಾರಿ ನೋಟಿಸ್ ನೀಡಿದ್ದ ಪೊಲೀಸರು

ನೋಟಿಸ್ ಗೂ ಕ್ಯಾರೆ ಎನ್ನದೆ ಪೊಲೀಸರನ್ನೇ ನಿಂದಿಸಿದ್ದ ಭವರ್ ಲಾಲ್

ಪೊಲೀಸರನ್ನ ಮನೆ ಬಳಿ ಕಳಿಸಿದ್ರೂ ವಿಚಾರಣೆಗೆ ಬರದೇ ರಂಪಾಟ

ಈ ವೇಳೆ ಗೋಲ್ಡ್ ರಿಸಿವರ್ ಭವರ್ ಲಾಲ್ ಮೇಲೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು

ದೂರು ದಾಖಲಿಸಿಕೊಂಡು ಬಂಧಿಸಿರುವ ತಿಲಕನಗರ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರೆಂಟ್ ಶಾಕ್ ನಿಂದ ಇಬ್ಬರು ಕಾರ್ಮಿಕರು ಸಾವು .

Sun Feb 5 , 2023
ಕರೆಂಟ್ ಶಾಕ್ ನಿಂದ ಇಬ್ಬರು ಕಾರ್ಮಿಕರು ಸಾವು ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ನಡೆದ ಅವಘಡ ಕೋಣನಕುಂಟೆ ಬಳಿ ಇರುವ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್ಮೆಂಟ್ ನಲ್ಲಿ ನಡೆದ ಘಟನೆ ಅಸ್ಸಾಂ ಮೂಲದ ದಿಲೀಪ್ ,ಮಧುಗಿರಿ ಮೂಲದ ರಘು ಮೃತರು ಎಸ್ ಟಿ ಪಿ ಕೆಲಸ ಮಾಡುವ ಸಂದರ್ಭದಲ್ಲಿ ನಡೆದ ಘಟನೆ ರಾತ್ರಿ ಪಾಳಿಯಲ್ಲಿ ಎಸ್ ಟಿ ಪಿ ಕೆಲಸ ಮಾಡುತ್ತಿದ್ದ ಯುವಕರು ಅಪಾರ್ಟೆಂಟ್ ಒಳಗೆ ಒಳ ಚರಂಡಿ ಕೆಲಸ […]

Advertisement

Wordpress Social Share Plugin powered by Ultimatelysocial